www.karnatakatv.net : ಅಫ್ಘಾನಿಸ್ತಾನದಲ್ಲಿ ದಮನಕಾರಿ ನೀತಿ ಅನುಸರಿಸುತ್ತಿರೋ ತಾಲಿಬಾನಿಗಳು ಸದ್ಯ ಪುರುಷರಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಿದೆ. ಆಧುನಿಕ ಕೇಶ ವಿನ್ಯಾಸ, ಶೇವ್ ಅಥವಾ ಟ್ರಿಮ್ ಮಾಡಲೇಬಾರದು ಅಂತ ಪುರುಷರಿಗೆ ಸೂಚನೆ ನೀಡಿದೆ.
ಇನ್ನು ಕಟಿಂಗ್ ಶಾಪ್ ಗಳಲ್ಲಿ ಯಾವುದೇ ಮ್ಯೂಸಿಕ್ ಆಗಲಿ ಶ್ಲೋಕಗಳನ್ನಾಗಲಿ ಹಾಕುವಂತಿಲ್ಲ ಅಂತ ಆದೇಶಿಸಿದೆ. ಆದ್ರೆ ನಾವು ಬದಲಾಗಿದ್ದೇವೆ ಅಂತ ಹೇಳುತ್ತಿರೋ ತಾಲಿಬಾನಿಗಳು...
ಹಬ್ಬದ ಸಂಭ್ರಮದ ನಡುವೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಪಾಸ್ ಮಾರ್ಕ್‌ಗಳಲ್ಲಿ ಪ್ರಮುಖ ಬದಲಾವಣೆ...