Friday, September 12, 2025

Basana Gowda Patil Yatnal

ನಾವು ಸಿಡಿದೆದ್ರೆ ಅಷ್ಟೇ.. ಯತ್ನಾಳ್ ಖಡಕ್ ಎಚ್ಚರಿಕೆ

ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಈದ್‌ ಮಿಲಾದ್‌ಗೆ ಡಿಜೆ ಅನುಮತಿ ಕೊಡ್ತಾರೆ. ಪಾಕಿಸ್ತಾನದ ಧ್ವಜ ಹಾರಿಸೋಕೆ ಅನುಮತಿ ಕೊಡ್ತಾರೆ. ಪಾಕ್‌ ಪರ ಘೋಷಣೆ ಕೂಗಬಹುದು. ಪ್ಯಾಲೆಸ್ತೇನ್‌ ಧ್ವಜ ಹಾರಿಸೋಕೂ ಅನುಮತಿ ಕೊಡ್ತಾರೆ. ಬರೀ 15 ನಿಮಿಷ ಕೊಡಿ. ಪೊಲೀಸರು ಹಿಂದೆ ಸರಿಯಿರಿ. ಇಡೀ ಹಿಂದೂಗಳನ್ನು...

ಉಚ್ಛಾಟನೆ ಆದವರೇ ಸಿಎಂ ಆಗ್ತಾರೆ..

2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇವೆ. ಹೀಗಲೇ ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಹಲವು ರಾಜಕೀಯ ನಾಯಕರು ಭವಿಷ್ಯವನ್ನೂ ನುಡಿದಿದ್ದಾರೆ. ಇನ್ನು, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, 2028ಕ್ಕೆ ನಾನೇ ಸಿಎಂ ಅಂತಾ ಪದೇ ಪದೇ ಬಹಿರಂಗವಾಗಿ ಹೇಳಿಕೆ...

ಯತ್ನಾಳ್‌ ಬಿಚ್ಚಿಟ್ರು ಸ್ಫೋಟಕ ಸತ್ಯ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಮ್ಮಿ ಅಂತಾ ಹೈಕಮಾಂಡಿಗೆ ಮನವರಿಕೆಯಾಗಿದೆ. ಹೀಗಾಗಿ ನೂತನ ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂವಾಗುತ್ತಿದೆ. ಹೀಗಂತ ಬಿಎಸ್‌ವೈ ಕುಟುಂಬದ ವಿರುದ್ಧ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಹರಿಹಾಯ್ದಿದ್ದಾರೆ. ವಿಳಂಬ ಆಗುತ್ತಿದೆ ಅಂದ್ರೆ, ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷ ಆಗಲ್ಲ, ವ್ಯಾಪಕ ವಿರೋಧ ಇದೆ ಎಂದರ್ಥ. ಬಲಿಷ್ಠ ಹೈಕಮಾಂಡ್‌ ಇದ್ದಾಗಲೂ...

ಕಾಂಗ್ರೆಸ್‌ ಆಯ್ತು, ಇದೀಗ ಏನಿದು ಯತ್ನಾಳ್‌ ಗ್ಯಾರಂಟಿ?

ಕೊಪ್ಪಳ : ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಬಣ ರಾಜಕೀಯ ಜೋರಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ಎಂಬ ಕೂಗುಗಳು ಹೆಚ್ಚಾಗಿವೆ. ಎರಡು ಬಣಗಳಾಗಿರುವ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಕಂಡು ಬರುತ್ತಿದೆ. ರೆಬಲ್‌ ನಾಯಕರು ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಇತ್ತ ಕಡೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌...

ಡಿ.ಕೆ.ಶಿ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ: ಸ್ವಪಕ್ಷದ ವಿರುದ್ಧ ಯತ್ನಾಳ ಕಿಡಿ.

Chikkodi Political news: ಮೂಡಾ ಹಗರಣ ಕುರಿತು ಸ್ವಪಕ್ಷದ ನಾಯಕರ ವಿರುದ್ಧ ವಿಜಾಪುರ ಶಾಸಕ ಯತ್ನಾಳ ಅಸಮಾಧಾನ ಹೊರಹಾಕಿದ್ದಾರೆ. https://youtu.be/H0gMJgZNLr0 ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ಬಿ ವೈ ವಿಜಯೇಂದ್ರ ಡಿ ಕೆ ಶಿವಕುಮಾರ ಅವರನ್ನ ಮುಖ್ಯಮಂತ್ರಿ ಮಾಡಲು ಅವರ ಆದೇಶದಂತೆ ಹೋರಾಟ ಮಾಡುತ್ತಿದ್ದಾರೆ ಅದನ್ನ ಬಿ ವೈ...
- Advertisement -spot_img

Latest News

1 ತಿಂಗಳು ಭಾರೀ ಮಳೆ | ಹವಾಮಾನ ಇಲಾಖೆ ರೆಡ್ ಅಲರ್ಟ್!

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೊಮ್ಮೆ ತನ್ನ ಆರ್ಭಟವನ್ನು ತೋರಿಸಲು ಸಜ್ಜಾಗಿದೆ. ಆದರೇ, ಭಾರತೀಯ ಹವಾಮಾನ ಇಲಾಖೆ ಸೆಪ್ಟಂಬರ್ 11 ರಿಂದ ಸೆಪ್ಟೆಂಬರ್ 15ರವರೆಗೂ ಭಾರೀ...
- Advertisement -spot_img