ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ..
ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ...
ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ,...
ಸ್ನಾನ ಮಾಡೋದಂದ್ರೆ, ನಮ್ಮ ದಿನನಿತ್ಯದ ಕೆಲಸದಲ್ಲಿ ಒಂದು ಭಾಗ ಅಂತಾ ನಿಮಗೆ ಅನ್ನಿಸಬಹುದು. ಹಾಗಾಗಿ ಕೆಲವರು ಗಂಟೆಗಟ್ಟಲೇ ಸ್ನಾನ ಮಾಡಿದ್ರೆ, ಇನ್ನು ಕೆಲವರು ದೇಹಕ್ಕೆ ನೀರು ತೋರಿಸಿ ಬಂದುಬಿಡುತ್ತಾರೆ. ಆದ್ರೆ ನಾವು ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳೇ ನಮ್ಮ ಆರೋಗ್ಯವನ್ನ, ಸೌಂದರ್ಯವನ್ನ ಹಾಳು ಮಾಡತ್ತೆ. ಹಾಗಾಗಿ ನಾವಿಂದು ಸ್ನಾನ ಮಾಡುವಾಗ, ಯಾವ ತಪ್ಪುಗಳನ್ನು...
ಸನಾತನ ಹಿಂದೂ ಧರ್ಮವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಜೀವನದಲ್ಲಿ ನಡೆಯುವ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ ಎಂದು ನಂಬಲಾಗಿದೆ. ಬ್ರಹ್ಮ ಹಣೆಯಲ್ಲಿ ಬರೆದ ಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.. ಆದರೆ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅನೇಕ ಪರಿಹಾರಗಳನ್ನು ಮಾಡತ್ತಾರೆ. ದೇವಾಲಯಗಳ ಮೊರೆ ಹೋಗುತ್ತಾರೆ. ಆದರೆ...
ಚಳಿಗಾಲದಲ್ಲಿ ತಣ್ಣೀರಿನ ಸ್ನಾನದ ಪ್ರಯೋಜನಗಳು:
ಡಿಪ್ರೆಷನ್ಅನ್ನು ನಿವಾರಿಸುತ್ತದೆ:
ಹೆಲ್ತ್‌ಲೈನ್ ನ್ಯೂಸ್ ಪ್ರಕಾರ, ಚಳಿಗಾಲದಲ್ಲಿ 3 ರಿಂದ 5 ನಿಮಿಷಗಳ ತಣ್ಣನೆಯ ಸ್ನಾನವು ವಿದ್ಯುತ್ ಶಾಕ್ ತೆರಪಿಯಂತೆ ಪ್ರಯೋಜನಗಳನ್ನು ಹೊಂದಿದೆ. ತಣ್ಣೀರು ದೇಹದ ಮೇಲೆ ಬಿದ್ದಾಗ, ದೇಹವು ಎಂಡಾರ್ಫಿನ್ ಹಾರ್ಮೋನ್‌ಗಳನ್ನು ವೇಗವಾಗಿ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದು ಸಂತೋಷದ ಹಾರ್ಮೋನ್. ಅಂದರೆ, ಒಬ್ಬ ವ್ಯಕ್ತಿಯು ದಿನವಿಡೀ ತಾಜಾ, ಶಕ್ತಿಯುತ...
ನಾವು ಪ್ರತಿದಿನ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಿ, ಬಳಿಕ ಮಧ್ಯಾಹ್ನ ಊಟ ಮಾಡುತ್ತೇವೆ. ಆದ್ರೆ ಕೆಲವರು ಊಟ ಮಾಡಿ, ಬಳಿಕ ಸ್ನಾನ ಮಾಡುತ್ತಾರೆ. ಹಾಗಾದ್ರೆ ಸ್ನಾನ ಮಾಡಿಯೇ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ನಾನ ಮಾಡಿಯೇ ಊಟ ಮಾಡಬೇಕು ವಿನಃ ಊಟ ಮಾಡಿ ಸ್ನಾನ ಮಾಡಬಾರದು. ಈ ಬಗ್ಗೆ...
ನಮ್ಮಲ್ಲಿ ಹೆಚ್ಚಿನವರು ಸ್ನಾನ ಮಾಡದೇನೇ ಅಡುಗೆ ಮಾಡೋದು. ಇದಕ್ಕೆ ಹಲವಾರು ಕಾರಣಗಳು ಮತ್ತು ತೊಂದರೆಗಳಿರುತ್ತದೆ. ಬೆಳಿಗ್ಗೆ ಬೇಗ ಬೇಗ ತಿಂಡಿ ರೆಡಿ ಮಾಡಬೇಕು. ಪತಿ- ಮಕ್ಕಳು ಆಫೀಸಿಗೆ ಹೊರಡುತ್ತಾರೆ. ಅವರಿಗೆಲ್ಲ ರೆಡಿ ಮಾಡಿಕೊಡಬೇಕಂದ್ರೆ, ಸ್ನಾನ ಎಲ್ಲಾ ಮಾಡಿ, ತಿಂಡಿ ರೆಡಿ ಮಾಡೋಕ್ಕೆ ಕಷ್ಟ ಆಗತ್ತೆ. ಇನ್ನು ಕೆಲವಡೆ ಒಲೆಗೆ ಬೆಂಕಿ ಹಾಕಿದಾಗಲೇ, ನೀರು ಬಿಸಿಯಾಗೋದು....
ಹಿಂದೂ ಧರ್ಮದಲ್ಲಿ ಪ್ರತಿದಿನ ರೂಢಿಯಲ್ಲಿರುವ ಪದ್ಧತಿಯಲ್ಲಿ ಸ್ನಾನ ಮಾಡುವ ಪದ್ಧತಿ ಕೂಡ ಒಂದು. ಸ್ನಾನ ಮಾಡೋದು ಬಿಡೋದು ಅವರವರಿಗೆ ಬಿಟ್ಟಿದ್ದು, ಆದ್ರೆ ಹಿಂದೂ ಧರ್ಮದಲ್ಲಿ ಪ್ರತಿದಿನ ಸ್ನಾನ ಮಾಡಿಯೇ, ದೇವರಿಗೆ ಪೂಜೆ ಸಲ್ಲಿಸಬೇಕು ಎಂಬ ಪದ್ಧತಿ ರೂಢಿಯಲ್ಲಿದೆ. ಹಾಗಾದ್ರೆ ಪ್ರತಿದಿನ ಸ್ನಾನ ಮಾಡದಿದ್ದಲ್ಲಿ, ಏನಾಗತ್ತೆ..? ಹಿಂದೂ ಪುರಾಣದಲ್ಲಿ ಈ ಬಗ್ಗೆ ಹೇಳಿದ್ದೇನು..? ಈ ಬಗ್ಗೆ...
ಸನಾತನ ಸಂಸ್ಕೃತಿಯಲ್ಲಿ ದಿನನಿತ್ಯ ನಾವು ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಸೂರ್ಯನಿಗೆ ವಂದಿಸುವುದು, ಸ್ನಾನ, ಸಂಧ್ಯಾವಂದನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಹೀಗೆ ಪ್ರತಿ ಕೆಲಸಕ್ಕೂ ಒಂದೊಂದು ನಿಯಮವಿದೆ.
ಆ ನಿಯಮಗಳ ಹಿಂದೆ ಸತ್ಕಾರಣವಿದೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಸಕಾರಾತ್ಮಕ ಕಾರಣಗಳ ಮೇಲೆ ನಿಂತಿವೆ. ನಮ್ಮ ಹಿರಿಯರು ಹೇಳಿದ,...
ನಾವು ಪ್ರತಿದಿನ ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳಿಂದ ನಾವು ನಷ್ಟವನ್ನ ಅನುಭವಿಸುತ್ತೇವೆ. ಆದರೆ ಆ ತಪ್ಪುಗಳು ಯಾವುದು ಅಂತಾ ನಮಗೆ ಗೊತ್ತಿರುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/l1v7jA4o5nU
ಮೊದಲನೇಯದಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು...