vastu tips:
ವೀಳ್ಯದೆಲೆಯು ಪೂಜೆ ಮತ್ತು ಮಂಗಳಕರ ವಿವಾಹಗಳಲ್ಲಿ ಮಾತ್ರವಲ್ಲದೆ ವಾಸ್ತು ದೋಷಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿದೆ. ನಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗಲು ಮತ್ತು ಲಕ್ಷ್ಮಿ ಕಟಾಕ್ಷ ಪಡೆಯಲು ವೀಳ್ಯದೆಲೆಯ ಬಳಕೆ ಅಷ್ಟೆ ಅಲ್ಲ. ವೀಳ್ಯದೆಲೆಯಿಂದ ಹಲವು ರೀತಿಯ ಜ್ಯೋತಿಷ್ಯ ದೋಷಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ ವಿದ್ವಾಂಸರು. ಹಾಗಾದರೆ ವೀಳ್ಯದೆಲೆಯನ್ನು ಹೇಗೆ ಬಳಸುವುದು ಮತ್ತು ಯಾವದಿನ...