Wednesday, December 24, 2025

BBK 2025 Contestants

ದೊಡ್ಮನೆಯಿಂದ ಪ್ರಭಲ ಸ್ಪರ್ದಿಯೇ ಔಟ್ ! ಬಿಗ್ ಟ್ವಿಸ್ಟ್ ಕೊಟ್ಟ ಜನತೆ !

ಬಿಗ್ ಬಾಸ್ ಮನೆಯಿಂದ ಈ ವಾರ ಯಾರ್ ಹೊರಗೆ ಬರ್ತಾರೆ ಅನ್ನೋ ಪ್ರಶ್ನೆಗೆ ಇದಾಗಲೇ ಉತ್ತರ ಸಿಗತೊಡಗಿದೆ, ಕಳೆದ ವಾರದಂತೆಯೇ ಈ ವಾರ ಕೂಡ ಶಾಕಿಂಗ್ ಎಲಿಮಿನೇಷನ್(Elimination) ಆಗಿದೆ ಅಂದ್ರೆ ತಪ್ಪಾಗೊದಿಲ್ಲ, ಯಾಕಂದ್ರೆ ಕಳೆದ ವಾರ ಮಾಳು , ಜಾನ್ವಿ(jahnavi) ಇಬ್ಬರ ಪೈಕಿ ಹೊರಗೆ ಬರೋದು ಮಾಳು ಅಂತ ನಾವೆಲ್ಲರೂ ತಿಳಿದಿದ್ದೆವು , ಆದ್ರೆ...

ಒಂದಾದ ಟಾಸ್ಕ್ ಮಾಸ್ಟರ್ಸ್: ಮತ್ತೆ ಕ್ಯಾಪ್ಟನ್ ಆದ ಧನುಷ್ ಗೌಡ !

‘ಬಿಗ್ ಬಾಸ್‌’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್‌ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್‌, ಟಾಸ್ಕ್‌, ಟಿಪ್ಸ್‌ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್‌ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್‌, ಧನುಷ್‌, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್‌ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್‌ ಅನ್ನು...

2047ಕ್ಕೆ ‘ವಿಕಸಿತ ಭಾರತ’ ಗುರಿ : ಭಾರತದ GDP 8.2%ಗೆ ಏರಿಕೆ

ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ, 2ನೇ ಕ್ವಾರ್ಟರ್ನಲ್ಲಿ ಜಿಡಿಪಿ,ಅಂದ್ರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಶೇ. 8.2ರಷ್ಟು ಬೆಳೆದಿದೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದ ಭಾರತ, ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕದಲ್ಲಿ ಇನ್ನಷ್ಟು ಅಚ್ಚರಿ ತಂದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.5ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದರೂ, ಈ...

ಒನ್ ಮ್ಯಾನ್ ಆರ್ಮಿ ಗಿಲ್ಲ: ಮಾಜಿ ಸ್ಪರ್ಧಿಗಳು v/s ಗಿಲ್ಲಿ

ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ದಿಗಳು ಬಂದ್ಮೇಲೆ ಕಂಪ್ಲೀಟ್ ಎಪಿಸೋಡ್ಸ್ ಗಿಲ್ಲಿ ವರ್ಸಸ್ ಮಾಜಿ ಸ್ಪರ್ದಿಗಳು ಅನ್ನೋ ಹಾಗಾಗಿದೆ, ಗಿಲ್ಲಿಯನ್ನ ಅದೆಷ್ಟು ಕುಗ್ಗಿಸೋಕೆ ಸಾಧ್ಯವೋ ಅಷ್ಟೂ ಪ್ರಯತ್ನವನ್ನ ಮಾಜಿ ಸ್ಪರ್ದಿಗಳು ಮಾಡ್ತಿದ್ದಾರೆ, ಆದ್ರೆ ಗಿಲ್ಲಿ ಮಾತ್ರ ಅವ್ರನ್ನ ತಮ್ಮದೇ ರೀತಿಯಲ್ಲಿ ಎದುರಿಸುತ್ತಿದ್ದಾರೆ, ಯಾರ್ ಎಷ್ಟೇ ಕುಗ್ಗಿಸೋಕೆ ಪ್ರಯತ್ನ ಮಾಡಿದ್ರೂ ಗಿಲ್ಲಿ ಮಾತ್ರ ಕುಗ್ಗುತ್ತಿಲ್ಲ, ಆದ್ರೆ...

ಅಶ್ವಿನಿ ಇನ್ನರ್ ಪ್ಲಾನ್ ಉಲ್ಟಾ : ಪ್ಲಾನ್ ಫೇಲ್ – ಅಶ್ವಿನಿ ಫೀಲ್ !

“ನನಗೆ ಸಖತ್ ಹಿಂಸೆ ಆಗುತ್ತಿದೆ. ಈ ಗೇಮ್ ನನಗಲ್ಲ ಅನಿಸುತ್ತಿದೆ, ಈ ಮಾತನ್ನ ಯಾರ್ ಹೇಳಿದ್ದು ನೆನಪಿದೆ ಆಲ್ವಾ , ಸೊ ಕಾಲ್ಡ್ ಬಿಗ್ ಬಾಸ್ ಮನೆಯ ಸ್ವಯಂ ಘೋಷಿತ ರಾಜಮಾತೆ ಅಶ್ವಿನಿ ಗೌಡ ಅವ್ರ ಇಂಥಾ ನಿರ್ಧಾರವನ್ನ ತಗೊಂಡಿದ್ದು ಅಂತ ಅನ್ಸಿದೆ, ತಾವ್ ಮಾಡಿದ್ದ ಪ್ಲಾನ್ ಎಲ್ಲ ತಮಗೆ ರಿವರ್ಸ್ ಆಯ್ತಲ್ಲಾ ಅನ್ನೋ...

ಅಶ್ವಿನಿ ‘ಮರ್ಯಾದೆ ಕೊಟ್ಟು ತಗೋಳಿ : ವೀಕ್ಷಕರ ಮರ್ಯಾದೆ ಕ್ಲಾಸ್ !

ಅಶ್ವಿನಿ ಗೌಡ ಅವ್ರೆ ಗೌರವವನ್ನ ಕೊಟ್ಟು - ಗೌರವ ತಗೋಳಿ ಅಂತಿದ್ದಾರೆ ಅಶ್ವಿನಿ ಗೌಡ ಅವ್ರ ಈ ವಾರದ ಆಗು ಹೋಗುಗಳನ್ನ ನೋಡುತ್ತಿರೋ ಬಿಗ್ ಬಾಸ್(Bigg Boss) ವೀಕ್ಷಕರು, ಅಶ್ವಿನಿ ಗೌಡ ಅವರು ನಿಜ್ವಾಗ್ಲೂ ನೋವಲ್ಲಿದ್ದಾರಾ ? ಅಥವಾ ಮನೆಯಲ್ಲಿ ಸ್ಟ್ರಾಂಗ್ ಇರೋವ್ರನ್ನ ಹೇಗಾದ್ರು ಮಾಡಿ ವೀಕ್ ಮಾಡ್ಬೇಕು ಅನ್ನೋ ಮಸಲತ್ತು ಮಾಡ್ತಿದ್ದಾರಾ ಅನ್ನೋದು...

ಫುಲ್ ಫಾರ್ಮ್‌ಗೆ ಬಂದ ‘ಗಿಲ್ಲಿ’ : ಬಿಗ್ ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...

‘ಕಿಚ್ಚ’ ಸ್ಟೈಲ್‌ನಲ್ಲಿ ಗಿಲ್ಲಿ ನಟ : ನಕ್ಕು-ನಕ್ಕು ಸುಸ್ತಾದ ಕಿಚ್ಚ

ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು...

ಇವರೇನಾ ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳು!?

ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಇನ್ನೇನು ಶುರುವಾಗಲಿದೆ. ಸೆಪ್ಟೆಂಬರ್ 28 ರಿಂದ ‘ಬಿಗ್ ಬಾಸ್‌’ ಆರಂಭವಾಗಲಿದೆ. ಅತ್ತ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇತ್ತ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿವೆ. ಈ ಬಾರಿ ಬಿಗ್ ಬಾಸ್ ಮನೆಗೆ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img