‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರಶ್ನೆ ಈಗ ವೀಕ್ಷಕರಲ್ಲಿ ಜೋರಾಗಿದೆ. ಕೆಲ ವರದಿಗಳ ಪ್ರಕಾರ, ಜನವರಿ 17 ಹಾಗೂ 18ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಶೋ ಆರಂಭವಾಗಿ ಈಗಾಗಲೇ 11 ವಾರಗಳು ಪೂರ್ಣಗೊಂಡಿದ್ದು, 12ನೇ ವಾರ ಚಾಲ್ತಿಯಲ್ಲಿದೆ.
ಸದ್ಯ ‘ಬಿಗ್ ಬಾಸ್’ ಮನೆಯಲ್ಲಿ ಒಟ್ಟು 13...
ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನಗಳಲ್ಲಿ ಬಿಸಿಯಾಗ್ಬಿಟ್ಟಿದಾರೆ, ಅದ್ರಲ್ಲೂ ಗಿಲ್ಲಿ ವಿರುದ್ಧ ನೆಗೆಟಿವಿಟಿಯನ್ನ ಸ್ಪ್ರೆಡ್ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿನೇ ಬಿಸಿಯಾಗಿದ್ದಾರೆ, ಇದು ಸಾಕಷ್ಟು ಜನರ ಅಭಿಪ್ರಾಯ ..
ಗಿಲ್ಲಿ ಬಿಗ್ ಬಾಸ್ ಶೊಗೋಸ್ಕರ ತನ್ನ ವ್ಯಕ್ತಿತ್ವವನ್ನ ಚೇಂಜ್ ಮಾಡ್ಕೊಂಡಿದಾನೆ, ಅವ್ನು ಡ್ರಾಮಾ ಮಾಡ್ತಿದ್ದಾನೆ ಅನ್ನೋ ರೀತಿಯಾಗಿ ಜಾನ್ವಿಯವ್ರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ...
‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರ ಗೆಸ್ಟ್‌ಗಳ ಎಂಟ್ರಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಉಗ್ರಂ ಮಂಜು, ಕಂಟೆಸ್ಟೆಂಟ್ ಗಿಲ್ಲಿಯ ಗಡ್ಡವನ್ನ ಬೋಳಿಸಿ ಹೊಸ ಲುಕ್ ಕೊಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. “ಅತಿಥಿಗಳು ಹೀಗೆ ಮಾಡೋದು ಸರಿಯೇ?” ಎಂದು ಪ್ರೇಕ್ಷಕರು ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಮನೆಗೆ...
‘ಬಿಗ್ ಬಾಸ್’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್, ಟಾಸ್ಕ್, ಟಿಪ್ಸ್ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್, ಧನುಷ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್ ಅನ್ನು...
ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ, 2ನೇ ಕ್ವಾರ್ಟರ್ನಲ್ಲಿ ಜಿಡಿಪಿ,ಅಂದ್ರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ ಶೇ. 8.2ರಷ್ಟು ಬೆಳೆದಿದೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದ ಭಾರತ, ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕದಲ್ಲಿ ಇನ್ನಷ್ಟು ಅಚ್ಚರಿ ತಂದಿದೆ. ಹೆಚ್ಚಿನ ಆರ್ಥಿಕ ತಜ್ಞರು ಶೇ. 7ರಿಂದ ಶೇ. 7.5ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದರೂ, ಈ...
ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ದಿಗಳು ಬಂದ್ಮೇಲೆ ಕಂಪ್ಲೀಟ್ ಎಪಿಸೋಡ್ಸ್ ಗಿಲ್ಲಿ ವರ್ಸಸ್ ಮಾಜಿ ಸ್ಪರ್ದಿಗಳು ಅನ್ನೋ ಹಾಗಾಗಿದೆ, ಗಿಲ್ಲಿಯನ್ನ ಅದೆಷ್ಟು ಕುಗ್ಗಿಸೋಕೆ ಸಾಧ್ಯವೋ ಅಷ್ಟೂ ಪ್ರಯತ್ನವನ್ನ ಮಾಜಿ ಸ್ಪರ್ದಿಗಳು ಮಾಡ್ತಿದ್ದಾರೆ, ಆದ್ರೆ ಗಿಲ್ಲಿ ಮಾತ್ರ ಅವ್ರನ್ನ ತಮ್ಮದೇ ರೀತಿಯಲ್ಲಿ ಎದುರಿಸುತ್ತಿದ್ದಾರೆ, ಯಾರ್ ಎಷ್ಟೇ ಕುಗ್ಗಿಸೋಕೆ ಪ್ರಯತ್ನ ಮಾಡಿದ್ರೂ ಗಿಲ್ಲಿ ಮಾತ್ರ ಕುಗ್ಗುತ್ತಿಲ್ಲ, ಆದ್ರೆ...
ಬಿಗ್ ಬಾಸ್ ನೋಡೋ ಜನತೆ , ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಪೈಕಿ ಗಿಲ್ಲಿಯನ್ನ ಇಷ್ಟಪಡೋರೆಲ್ಲಾ ರಕ್ಷಿತಾನ ಇಷ್ಟ ಪಟ್ಟೇ ಪಡ್ತಾರೆ, ಗಿಲ್ಲಿಯ ವಂಶದ ಕುಡಿ ಅನ್ನೋ ಬಿರುದನ್ನ ಕೂಡ ಗಿಲ್ಲಿ ರಕ್ಷಿತಾಗೆ ಕೊಟ್ಟು ಬಿಟ್ಟಿದ್ದಾರೆ, ಆದ್ರೆ ರಕ್ಷಿತಾ ಯಾಕೋ ದಾರಿ ತಪ್ಪುತ್ತಿದ್ದಾರಾ ? ಅನ್ನೋ ಅನುಮಾನ ವ್ಯಕ್ತವಾಗ್ತಿದೆ, ಯಾಕಂದ್ರೆ ರಕ್ಷಿತಾ ನಾಮಿನೇಷನ್ ಸಂದರ್ಭದಲ್ಲಿ...
ಜಾನ್ವಿಯ ಆಂಕರಿಂಗ್ ಮತ್ತೆ ಜಾನ್ವಿ ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದಂತಹ ಸವಿರುಚಿ ಶೋ ಬಗ್ಗೆ ಕೀಳಾಗ್ ಮಾತಾಡ್ತೀಯಾ ? ಅಂತ ಜಾನ್ವಿ ರೊಚ್ಚಿಗೆದ್ದಿದ್ರು , ಆದ್ರೆ ಅಲ್ಲಿ ನಿಜ್ವಾಗ್ಲೂ ಗಿಲ್ಲಿ ಕೀಳಾಗಿ ಮಾತಾಡಿದ್ರಾ ? ಅನ್ನೋದು ಪ್ರಶ್ನೆಯಾಗಿದೆ., ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಟ್ಟಿದ್ದ ‘ಸವಿರುಚಿ’ ಪ್ರೋಗ್ರಾಂ ಬಗ್ಗೆ ಗಿಲ್ಲಿ ನಟ ಕೀಳಾಗಿ ಮಾತಾಡಿದ್ದಾರೆ ಎಂದು ಜಾಹ್ನವಿ...
“ನನಗೆ ಸಖತ್ ಹಿಂಸೆ ಆಗುತ್ತಿದೆ. ಈ ಗೇಮ್ ನನಗಲ್ಲ ಅನಿಸುತ್ತಿದೆ, ಈ ಮಾತನ್ನ ಯಾರ್ ಹೇಳಿದ್ದು ನೆನಪಿದೆ ಆಲ್ವಾ , ಸೊ ಕಾಲ್ಡ್ ಬಿಗ್ ಬಾಸ್ ಮನೆಯ ಸ್ವಯಂ ಘೋಷಿತ ರಾಜಮಾತೆ ಅಶ್ವಿನಿ ಗೌಡ ಅವ್ರ ಇಂಥಾ ನಿರ್ಧಾರವನ್ನ ತಗೊಂಡಿದ್ದು ಅಂತ ಅನ್ಸಿದೆ, ತಾವ್ ಮಾಡಿದ್ದ ಪ್ಲಾನ್ ಎಲ್ಲ ತಮಗೆ ರಿವರ್ಸ್ ಆಯ್ತಲ್ಲಾ ಅನ್ನೋ...
ರಕ್ಷಿತಾ ಶೆಟ್ಟಿ ಅವರ ಕನ್ನಡ–ತುಳು ವಿವಾದ ಮತ್ತೆ ಚರ್ಚೆಗೆ ಬಂದಿದೆ. ಬಿಗ್ ಬಾಸ್(Bigg Boss) ಮನೆಯಲ್ಲಿ ಇರುವ ರಕ್ಷಿತಾ ಶೆಟ್ಟಿಯ ಹಳೆಯ ವಿಡಿಯೋ ಒಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ತುಳು ಬರಬೇಕು… ಕನ್ನಡ ಕೂಡ ಯಾಕೆ ನಮ್ಗೆ ಬರಬೇಕು?” ಎಂದು ರಕ್ಷಿತಾ ಹೇಳಿರುವ ಈ ಕ್ಲಿಪ್ ನೋಡಿದ ಕನ್ನಡಿಗರು ತೀವ್ರ ಆಕ್ರೋಶ...