Thursday, January 22, 2026

#BBK12Update

10 ಜನರ ಮೆಗಾ ನಾಮಿನೇಷನ್ : ಯಾರು ಸೇಫ್? ಯಾರು ಔಟ್?

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ತಮ್ಮ ಅಧಿಕಾರವನ್ನು ನೇರವಾಗಿ ಬಳಸಿಕೊಂಡು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದು ಮನೆ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ಮನೆಯ ಮೂಲ ನಿಯಮ ಉಲ್ಲಂಘಿಸಿ ಉದ್ಧಟತನ ಮೆರೆದಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ನೇರ ನಾಮಿನೇಶನ್...

ಜನ ಮನ ಗೆಲ್ಲುತ್ತೀರೋ ರಘು ವ್ಯಕ್ತಿತ್ವ : ಕ್ಯಾಪ್ಟನ್ ಅಂದ್ರೆ ಹಿಂಗಿರ್ಬೇಕು !

ಮ್ಯೂಟಂಟ್ ರಘು, ಈ ವ್ಯಕ್ತಿಯನ್ನ ನೋಡಿದ ಕೂಡ್ಲೇ ಒಂದು ರೀತಿಯ ಭಯ ಹುಟ್ಟುತ್ತೆ, ಆದ್ರೆ ಆ ವ್ಯಕ್ತಿ ಜೊತೆ ಬೆರೆತವರಿಗೆ ಮಾತ್ರ ಗೊತ್ತಾಗೋದು ದೇಹವನ್ನ ನೋಡಿ ವ್ಯಕ್ತಿತ್ವವನ್ನ ಅಳಿಯೋಕೆ ಹೋಗ್ಬಾರ್ದು ಅಂತ, ವ್ಯಕ್ತಿತ್ವದ ಆಟದಲ್ಲಿ ಕರುನಾಡ ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ ಬಾಹುಬಲಿ ರಘು, ಈ ವ್ಯಕ್ತಿ ವೈಯಕ್ತಿಕವಾಗಿ ಕೋಪಿಷ್ಠರು, ಮುಂಗೋಪಿ ಹಾಗೆಯೇ ಕೋಪ ಬಂದಾಗ...

ಫುಲ್ ಫಾರ್ಮ್‌ಗೆ ಬಂದ ‘ಗಿಲ್ಲಿ’ : ಬಿಗ್ ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...

‘ನಾನು ಹೊರಗೆ ಹೋಗ್ತೀನಿ’ : ಇದು ‘ಅಶ್ವಿನಿ ಗೌಡ’ ಹೊಸ ಗಿಮಿಕ್ ?

ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...

‘ಕಿಚ್ಚ’ ಸ್ಟೈಲ್‌ನಲ್ಲಿ ಗಿಲ್ಲಿ ನಟ : ನಕ್ಕು-ನಕ್ಕು ಸುಸ್ತಾದ ಕಿಚ್ಚ

ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು...

‘ಡೋಂಟ್ ಕೇರ್’ ಎಂದ ಗಿಲ್ಲಿ : ‘ಐ ಆ್ಯಮ್ ಸಾರಿ’ ಎಂದ ಅಶ್ವಿನಿ !

ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸ ಡ್ರಾಮಾ(Drama) ಶುರುವಾಗಿದೆ, ಮನೆಯ ನಿಯಮ ಉಲ್ಲಂಘಿಸಿದ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಮನೆಯ ಸದಸ್ಯರೇ ತಮ್ಮ ನಡುವೆ ನಿಯಮ ಮುರಿದವರ ಹೆಸರನ್ನು ಹೇಳಬೇಕಾದ ಪರಿಸ್ಥಿತಿ ಬಂತು. ಇಲ್ಲಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರ ಹೆಸರು ಮೊದಲೇ ಕೇಳಿಬಂತು. ಇಬ್ಬರಿಗೂ ನಾಮಿನೇಟ್(Nominate) ಅನ್ನೋ ಸ್ಟಿಕರ್ ಹಾಕಿ, ಶಿಕ್ಷೆಯಾಗಿ...

ಫೈನಲಿಸ್ಟ್ ಆಗ್ಬೇಕಿದ್ದ ಸುಧಿ ಎಕ್ಸಿಟ್ : ಫ್ಯಾನ್ಸ್‌ ನಿರೀಕ್ಷೆಗೆ ಶಾಕ್!”

ಬಿಗ್‌ ಬಾಸ್‌ʼ ಮನೆಯಿಂದ ಈ ವಾರ ಯಾರು ಔಟ್‌ ಆಗ್ತಾರೆ? ಯಾರು ಔಟ್‌ ಆಗಬೇಕು? ಅನ್ನೋ ದೊಡ್ಡ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಮೊದಲು ಕೇಳಿಬಂದ ಹೆಸರು ಕಾಕ್ರೋಚ್‌ ಸುಧಿ, ಅಂತೆಯೇ ಈ ವಾರ ಕಾಕ್ರೋಚ್‌ ಸುಧಿ ʻಬಿಗ್‌ ಬಾಸ್‌ʼ ಮನೆಯಿಂದ ಎಲಿಮಿನೇಟ್‌ ಆಗಿ ದೊಡ್ಮನೆ ಜರ್ನಿಗೆ ಗುಡ್‌ ಬೈ ಹೇಳಿದ್ದಾರೆ.49 ದಿನಗಳ ನಂತರ ಕಾಕ್ರೋಚ್‌...

ಚಾನೆಲ್ ಮೇಲೆ ಆರೋಪ :ಎಡವಟ್ಟು ಮಾಡಿಕೊಂಡ್ರಾ ಜಾನ್ವಿ ?

ಬಿಗ್ ಬಾಸ್ ಮನೆಯಲ್ಲಿರೋ ಜಾನ್ವಿ ಒಂದಲ್ಲ ಒಂದು ಎಡವಟ್ಟನ್ನ ಮಾಡ್ಕೊಂಡು ನೋಡುಗರ ಕೆಂಗಣ್ಣಿಗೆ ಗುರಿಯಾಗ್ತಿದಾರೆ, ಕಲರ್ಸ್ ಕನ್ನಡ ವಾಹಿನಿಯ ಶೋಗಳಿಗೆ ಆಂಕರಿಂಗ್ ಮಾಡಿದ್ದ ಜಾಹ್ನವಿ ಇದೀಗ ಅದೇ ಚಾನೆಲ್‌ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ಚಾನೆಲ್‌ ಕಡೆಯಿಂದ ಸ್ಪಂದನಾ ಸೋಮಣ್ಣಗೆ ಪುಶ್‌ ಸಿಗುತ್ತಿದೆ ಅಂತ ಆರೋಪಿಸಿದ ಜಾಹ್ನವಿ ಮೇಲೆ ವೀಕ್ಷಕರು ಗರಂ ಆಗಿದ್ದಾರೆ. ಮೊದಲು ನ್ಯೂಸ್‌...

ರಕ್ಷಿತಾ ಮಾಡ್ತಾರಾ ಔಟ್ ಮ್ಯಾಜಿಕ್? ನೆಕ್ಸ್ಟ್ ಯಾರ್ ಹೋಗ್ತಾರೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಹೆಚ್ಚಾಗಿ ಬೆರೆತಿದದ್ದು ಅಂದ್ರೆ ಅದು ಮಲ್ಲಮ್ಮ ಮತ್ತು ಚಂದ್ರಪ್ರಭಾ ಆದ್ರೆ ಇವರಿಬ್ಬರು ಮನೆಯಿಂದ ಹೊರ ಬಿದಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಹೀಗೊಂದು ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಮೊದಲ ದಿನವೇ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ಬಂದಿದ್ದರು. ನಂತರ ಒಂದು ವಾರಗಳ ಕಾಲ ಸೀಕ್ರೆಟ್...

ಬನಿಯನ್ ಹಾಕೋರು ಬಡವರಾ? ಧ್ರುವಂತ್‌ಗೆ ‘ಗಿಲ್ಲಿ’ಯ ಟಕ್ಕರ್

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್​ನಲ್ಲಿ ಗಿಲ್ಲಿ...
- Advertisement -spot_img

Latest News

Spiritual: ಜಗನ್ನಾಥನ ಪರಮ ಭಕ್ತೆ ಕರಮಾಬಾಯಿಯ ಕಿಚಡಿ ಪ್ರಸಾದದ ಕಥೆ- ಭಾಗ 2

Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು...
- Advertisement -spot_img