ಮಹಾಮಾರಿ ಕೊರೊನಾದಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಇಂತಹ ಸಂದರ್ಭದಲ್ಲಿ ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತನಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ರೈತರು ಬೆಳೆದಂತಹ ಬೆಳೆಗಳನ್ನು ಕೊಯ್ಲು ಮಾಡಲು ಮಾರಾಟ ಮಾಡಲು ಯಾವುದೇ ನಿಬಂಧನೆಗಳು ಇರುವುದಿಲ್ಲ.ಮಾನ್ಸೂನ್ ಪ್ರಾರಂಭವಾದಲ್ಲಿ ರೈತ ಹೊಲದಲ್ಲಿ ಬಿತ್ತನೆ ಮಾಡಲು, ಸರ್ಕಾರ ರೈತನಿಗೆ...
ಕರ್ನಾಟಕ ಟಿವಿ - ಬೆಂಗಳೂರು, ಮಾ 17: ದೇಶದಲ್ಲಿಯೇ ಮೊದಲ ಬಾರಿಗೆ ಕಂಡುಬಂದ ಹೊಸ ದಿಗ್ಬಂಧನ ಕಳೆ-ಕಾಡುದವನ (ಅಂಬ್ರೋಸಿಯಾ ಸೈಲೋಸ್ಟಾಕಿಯಾ) ಸೂರ್ಯಕಾಂತಿ ಜಾತಿಯ ಬಹುವಾರ್ಷಿಕ ಬೆಳೆಯಾದ ವಿದೇಶಿ ಕಳೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಬಾಧಿತ ಹೊರವರ್ತುಲ ಪ್ರದೇಶದಿಂದ ಕಳೆಗಳ ನಿಯಂತ್ರಣ ಕಾರ್ಯಕೈಗೊಂಡಿದ್ದರಿಂದ ಕಳೆಯು ಬಾಧಿತ ಪ್ರದೇಶದಿಂದ ಬೇರೆಡೆಗೆ ಪ್ರಸರಣಗೊಳ್ಳುವುದನ್ನು ತಡೆಯಲಾಗಿರುತ್ತದೆ ಎಂದು ಕೃಷಿ ಸಚಿವರಾದ...