Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ.
ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್...
Beauty Tips: ಹಲವರಿಗೆ ಡಾರ್ಕ್ ಸರ್ಕಲ್ ಹೆಚ್‌ಚಾಗಿ ಕಂಡು ಬರುತ್ತದೆ. ಏನೇ ಮನೆ ಮದ್ದು ಮಾಡಿದರೂ, ಆ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆ ಹೋಗುವುದೇ ಇಲ್ಲ. ಹಾಗಾದ್ರೆ ಈ ಡಾರ್ಕ್ ಸರ್‌ಕಲ್ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಕಣ್ಣಿನ ಸುತ್ತಲೂ ಕಪ್ಪು ಕಲೆ ಬರಲು...
Health Tips: ಯಾರಿಗೆ ತಾನೇ ತಾವು ನೋಡಲು ಚೆಂದವಾಗಿರಬೇಕು. ಎಲ್ಲರ ಮಧ್ಯೆ ಅಟ್ರ್ಯಾಕ್ಟ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಆದರೆ ಕೆಲವರಿಗೆ ಮುಖದ ಮೇಲೆ ಭಂಗು, ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದಲೇ ಅವರ ಅಂದವೆಲ್ಲ ಹಾಳಾಗಿ ಹೋಗುತ್ತದೆ. ಹಾಗಾಗಿ ನಾವಿಂದು ಭಂಗು, ಕಪ್ಪು ಕಲೆ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರ ಹೇಗೆ ಕಂಡುಕೊಲ್ಳಬೇಕು...
News: ಜಿಮ್ ಜೊತೆ ಡಯಟ್ ಮಾಡುವ ವ್ಯಕ್ತಿಯೋರ್ವ ಜೊಮೆಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದ್ದು, ಈ ಸಲಾಡ್ ಬಾಕ್ಸ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ.
ಇನ್ನು ಫ್ರೆಶ್‌ಮೆನುವಿನಲ್ಲಿ ಈ ವ್ಯಕ್ತಿ 4 ಐಟಮ್ ಆರ್ಡರ್ ಮಾಡಿದ್ದನಂತೆ. ಆದರೆ ಬಂದಿದ್ದು 3 ಐಟಮ್ ಮಾತ್ರ ಎಂದು ಯುವಕ ಆರೋಪಿಸಿದ್ದಾರೆ. ಅಲ್ಲದೇ, ಬಂದಿರುವ ಒಂದು ಐಟಂ...
Health Tips: ಚಳಿಗಾಲ ಬಂತಂದ್ರೆ ನಾವು ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಲು ಶುರು ಮಾಡುತ್ತೇವೆ. ಅದೇ ರೀತಿ ನಾವು ನಮ್ಮ ದೇಹವನ್ನು ಒಳಗಿನಿಂದಲೂ ಬೆಚ್ಚಗಿಡಬೇಕು ಎಂದರೆ, ಕೆಲವು ಆಹಾರಗಳನ್ನು ಸೇವಿಸಬೇಕಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ.
ತರಕಾರಿ: ಬೀಟ್‌ರೂಟ್, ಕ್ಯಾರೇಟ್, ಮೂಲಂಗಿ ಈ ರೀತಿ ಭೂಮಿಯೊಳಗೆ ಬೆಳೆಯುವ ತರಕಾರಿಗಳನ್ನು ನಾವು ಹೆಚ್ಚು ಬಳಸಬೇಕು....
Health Tips: ನೀವು ಹೊಟೇಲ್‌ಗೆ ಹೋದಾಗ, ಅಥವಾ ಯಾವುದೇ ಸಮಾರಂಭಗಳಿಗೆ ಹೋದಾಗ, ಅಲ್ಲಿ ಊಟವಾದ ಬಳಿಕ, ನಿಮಗೆ ತಿನ್ನಲು ಸೋಂಪು ನೀಡಲಾಗುತ್ತದೆ. ಹಾಗಾದ್ರೆ ಯಾಕೆ ಹೊಟ್ಟೆ ತುಂಬ ಊಟವಾದ ಬಳಿಕ ನಾವು ಸೋಂಪಿನ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಸೋಂಪಿನ ಸೇವನೆ ಮಾಡುವುದರಿಂದ ಕಣ್ಣಿನ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ...
Health Tips: ನಮ್ಮ ಊಟವನ್ನು ಪರಿಪೂರ್ಣಗೊಳಿಸುವ ಪದಾರ್ಥ ಎಂದರೆ ಮೊಸರು. ಮೊದಲು ಅನ್ನ ಸಾರು, ಪಲ್ಯ ಎಲ್ಲವೂ ತಿಂದು, ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆಯಿಂದ ಊಟ ಮಾಡುವುದು ಪದ್ಧತಿ. ಮೊಸರು ಅಥವಾ ಮಜ್ಜಿಗೆ ಸೇವಿಸಿದ ಬಳಿಕ, ಬೇರೆ ಏನನ್ನೂ ಸೇವಿಸಬಾರದು ಎಂಬ ನಿಯಮವಿದೆ. ಈ ನಿಯಮ ಮಾಡಿರುವುದು ಏಕೆಂದರೆ, ನಾವು ತಿಂದ ಆಹಾರ ಸರಿಯಾಗಿ...
Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ ಬಸಳೆ ಸೊಪ್ಪಿನ ಸಾಂಬಾರ್ ಹೀಗೆ ಮಾಡಿದ್ರೆ, ಮನೆ ಜನರಿಗೆಲ್ಲ ಸಖತ್ ಇಷ್ಟವಾಗುತ್ತದೆ. ಹಾಗಾದ್ರೆ ಇದಕ್ಕೇನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ:...
Health Tips: ಡ್ಯಾಂಡ್ರಫ್ ಅನ್ನೋದು ಒಂದು ಫಂಗಲ್ ಇನ್‌ಫೆಕ್ಷನ್. ಹಾಗಾಗಿ ಎಷ್ಟು ಬೇಗ ಆಗತ್ತೋ, ಅಷ್ಟು ಬೇಗ ಈ ಇನ್‌ಫೆಕ್ಷನ್ ತೆಗೆದು ಹಾಕಬೇಕು. ಇದರಿಂದ ಎಷ್ಟೋ ಬಾರಿ, ನಾವು ಹಲವು ಖುಷಿಯ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ. ಎಲ್ಲಿ ನಮ್ಮ ಡ್ಯಾಂಡ್ರಫ್ ಕಂಡು, ಜನ ನಮ್ಮ ಬಗ್ಗೆ ಏನೇನೋ ಮಾತನಾಡಿಕೊಂಡು ಬಿಟ್ಟರೆ ಅನ್ನುವ ಆತಂಕ ನಮ್ಮನ್ನು ಕಾಡುತ್ತದೆ....
Health Tips: ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕು ಗಟ್ಟಿಯೇ ನಮಗೆ ವಯಸ್ಸಾಗುತ್ತಿದೆ ಅಂತಾ ಗೊತ್ತಾಗಲು ಶುರುವಾಗುತ್ತದೆ. ಆದರೆ ನೀವು ಆಹಾರ ಪದ್ಧತಿ, ಕೆಲವು ಚಿಕಿತ್ಸೆ ಪಡೆಯುವುದರ ಮೂಲಕ,...