Health tips:
ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಕೆಲಸ ಮಾಡುವಾಗ ಒತ್ತಡವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗದವರೇ ಇಲ್ಲ. ಆದರೆ ಸ್ವಲ್ಪ ಮಟ್ಟಿನ ಒತ್ತಡ ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ. ಇದು ಮನಸ್ಸನ್ನು ಯೌವನವಾಗಿರಿಸುತ್ತದೆ. ಅಷ್ಟೇ ಅಲ್ಲ, ವೃದ್ಧಾಪ್ಯ ಸಮೀಪಿಸದಂತೆ ಮಾಡುತ್ತದೆ....
Health:
ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ಅದಿಲ್ಲದೆ ಎಷ್ಟೇ ಸಂಪಾದಿಸಿದರು ಆರೋಗ್ಯವಿಲ್ಲದಿದ್ದರೆ ಅದನ್ನು ಅನುಭವಿಸಲು ಸಾಧ್ಯವಿಲ್ಲ. ಅದಕ್ಕೇ ಈಗಿನ ಕಾಲದಲ್ಲಿ ಯಾರ್ಯಾರು ಶ್ರೀಮಂತರು ಎಂದು ಕೇಳಿದರೆ ಯಾವ ರೋಗಗಳು ಎಲ್ಲದೆ ಆರೋಗ್ಯವಾಗಿದ್ದಾರೆ ಅವರೇ ಶ್ರೀಮಂತರು ಎನ್ನುತ್ತಾರೆ. ಹಣ ಸಂಪಾದಿಸುವುದರಲ್ಲಿ ಹೋಗಿ ಆರೋಗ್ಯದಕಡೆ ಗಮನ ಕೊಡದೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವವರು ಬಹಳ ಮಂದಿ ಇದ್ದಾರೆ....