ಡಿಸೆಂಬರ್ 24ರಿಂದ ಜನವರಿ 2ರವೆರೆಗೆ 10 ದಿನಗಳ ಕಾಲ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಬೇಕಲ ರೆಸಾರ್ಟ್‌ಗಳ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ, ಕುಟುಂಬಶ್ರೀ ಮತ್ತು ಸ್ಥಳೀಯ ಸರ್ಕಾರ ಸಂಸ್ಥೆಗಳಿಂದ ಆಯೋಜಿಸಲಾಗಿದೆ. ಉತ್ಸವವು ಮನರಂಜೆಯಿಂದ ಕೂಡಿದ್ದು, ಅನೇಕ ಕಾರ್ಯಕ್ರಮಗನ್ನು ನೀಡುತ್ತದೆ ಎಂದು ಉತ್ಸವದ ಅಧ್ಯಕ್ಷ ಮತ್ತು...