Thursday, December 25, 2025

Belagavi airport

ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಸಿಎಂ- ಮಾಜಿ ಸಿಎಂ: ವೀಡಿಯೋ ವೈರಲ್

ಬೆಳಗಾವಿ: ರಾಜಕೀಯ ಅಂದ್ರೆ ವಾಗ್ದಾಳಿ, ಆರೋಪ- ಪ್ರತ್ಯಾರೋಪಗಳಿರೋದು ಸಹಜ. ಆದ್ರೆ ಎದುರಿಗೆ ಬಂದಾಗ, ಸ್ನೇಹಿತರಂತೆ ನಡೆದುಕೊಳ್ಳೋದು ಸಹಜ ಧರ್ಮ. ಅದೇ ರೀತಿ ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಬೊಮ್ಮಾಯಿ, ಕೈ ಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟ್ವೀಟರ್‌ನಲ್ಲೂ ಸದ್ದು ಮಾಡುತ್ತಿದೆ. https://twitter.com/AshwiniMS_TNIE/status/1651115286748344321
- Advertisement -spot_img

Latest News

ದೆಹಲಿಯಲ್ಲಿ 2 ದಿನ ಇದ್ರೆ ಅಲರ್ಜಿ ಫಿಕ್ಸ್: ಗಡ್ಕರಿ

ವಾಯುಮಾಲಿನ್ಯ ಭೀಕರ ಪ್ರಮಾಣಕ್ಕೆ ತಲುಪುತ್ತಿರುವ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಯಲ್ಲಿ ಮಾತ್ರ ಎರಡು...
- Advertisement -spot_img