Thursday, November 27, 2025

Belagavi Election

7 ವರ್ಷದ ಬಳಿಕ ಗದ್ದಾಫಿ ಪುತ್ರ ರಿಲೀಸ್..!

www.karnatakatv.net :ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ದಿ.ಮೊಹಮ್ಮದ್ ಗದ್ದಾಫಿ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 7 ವರ್ಷಗಳಿಂದ ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ನ್ಯಾಯಾಲಯದ ಆದೇಶದ ಮೇರೆಗೆ ಟ್ರಿಪೋಲಿಯ ಅಲ್ ಹಡಬ ಜೈಲಿನಲ್ಲಿದ್ದ ಸಾದಿ ಗದಾಫಿ ಬಿಡುಗಡೆಗೊಂಡಿರೋ ಬಗ್ಗೆ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ. ಇನ್ನು ಗದ್ದಾಫಿ ಸರ್ಕಾರದಲ್ಲಿ ಉನ್ನತ...

ಮಂತ್ರಾಲಯಕ್ಕೆ ಸುಧಾಮೂರ್ತಿ ಭೇಟಿ

www.karnatakatv : ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿ ರಾಯರ ದರ್ಶನ ಪಡೆದರು.  ಮಠದಲ್ಲಿನ ಯತಿಗಳ ಬೃಂದಾವನ ದರ್ಶನ ಮಾಡಿ, ನೂತನವಾಗಿ ಲೋಕಾರ್ಪಣೆಯಾಗಿರುವ ವೇದಾಂತ ಹಾಗೂ ರಾಯರ ಜೀವನದರ್ಶನ ಕುರಿತ ಮಾಹಿತಿ ನೀಡೋ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿದ್ರು. ಈ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ...

ರೇಷನ್ ಕಾರ್ಡ್ ಮಹತ್ವದ ಬದಲಾವಣೆ…!

www.karnatakatv.net :ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಎಲ್ಲಾ ಸೌಲಭ್ಯಗಳನ್ನು ಹೊಂದಿರೋ ಅನುಕೂಲಸ್ಥರೂ ಕೂಡ ಬಿಪಿಎಲ್ ಕಾರ್ಡ್ ನಡಿ ಪ್ರಯೋಜನ ಪಡೀತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ನ ಮಾನದಂಡಗಳನ್ನು ಬದಲಾಯಿಸೋದಕ್ಕೆ ಹೊರಟಿದೆ. ಹೌದು, ಕೇಂದ್ರ  ಸರ್ಕಾರದ ಒಂದು ದೇಶ ಒಂದು ಪಡಿತರ...

ಗ್ರಾಮವನ್ನು ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರ ಮನವಿ…!

www.karnatakatv.net ತುಮಕೂರು: ನಗರದ  ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ  ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ರಸ್ತೆ, ಚರಂಡಿ, ವಿದುತ್, ಕುಡಿಯುವ ನೀರು ಹೀಗೆ ಸಮಸ್ಯೆಯ ಸರಮಾಲೇಯನ್ನೇ ಹೊದ್ದು ಮಲಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಂತಿದೆ ಈ ಊರಿನ ಜನರ ಪರಿಸ್ಥಿತಿದೆ.  ಜೆಡಿಎಸ್ ಹಾಲಿ ಶಾಸಕ ಗೌರಿಶಂಕರ್ ಹಾಗೂ...

ಅಭಿಮಾನಿಯ ಉತ್ತರಕ್ರಿಯೆಗೆ ಹೋಗ್ತಾರಾ ಡಿ-ಬಾಸ್…?

www.karnatakatv.net :ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರು ಕೆಲದಿನಗಳ ಹಿಂದಷ್ಟೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ  ದರ್ಶನ್ ಅಭಿಮಾನಿಗಳ ಸಂಘ ಉತ್ತರಕ್ರಿಯಾ ಕಾರ್ಯಕ್ರಮಕ್ಕೆ  ಬರುವಂತೆ ಡಿಬಾಸ್ ಗೆ  ಮನವಿ ಮಾಡಿದೆ. ಹೌದು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರಾಂಪುರ ನಿವಾಸಿ ಪ್ರಜ್ವಲ್(30) ಆಗಸ್ಟ್ 31 ರಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ...

ಅರ್ಧ ಗಂಟೆಯಲ್ಲಿ ಮೂರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ…!

www.karnatakatv.net :ಬೆಳಗಾವಿ: ಕೆಲವು ದಿನಗಳ ಹಿಂದೆ ನೆರೆ ಹಾವಳಿಯಿಂದ ನೆಲೆ ಕಳೆದುಕೊಂಡು ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಲು ಕೇಂದ್ರದಿಂದ ನೆರೆ ಪರಿಹಾರ ವೀಕ್ಷಣೆಗೆ ತಂಡ ಆಗಮಿಸಿದ್ದು ಇವತ್ತು ಕೇಂದ್ರ ನೆರೆ ಅಧ್ಯಯನ ತಂಡ ಅರ್ಧ ಗಂಟೆಯಲ್ಲಿ ಮೂರು‌ ಪ್ರವಾಹ‌ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ವಾಪಸ್ ಆಗುವ ಮೂಲಕ ಕಾಟಾಚಾರದ ಭೇಟಿ ನೀಡಿ ವಾಪಸ್...

ಕುದುರೆ ಸಾವು- ಮಣಿರತ್ನಂ ವಿರುದ್ಧ ಎಫ್ಐಆರ್..!

www.karnatakatv.net :ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣದ ವೇಳೆ ಕುದುರೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಳೆದ ಆಗಸ್ಟ್ 11ರಂದು ಫೈಟಿಂಗ್ ಸೀನ್ ಶೂಟಿಂಗ್ ಮಾಡೋ ವೇಳೆ ಕುದುರೆ ತಲೆಗೆ ತೀವ್ರ ಪೆಟ್ಟಾಗಿ ಕುದುರೆ ಸಾವನ್ನಪ್ಪಿತ್ತು. ಶೂಟಿಂಗ್ ನಲ್ಲಿ ಬಳಸಲಾಗೋ ಯಾವುದೇ ಪ್ರಾಣಿ ಗೆ ಹಾನಿಯಾಗದಂತೆ ನೋಡಿಕೊಳ್ಳೋ ಜವಾಬ್ದಾರಿ ಚಿತ್ರತಂಡದ್ದು....

ಪಟ್ಟಿಯಲ್ಲಿ ಮತದಾರರು ಶಿಫ್ಟ್..!- ಬಿಜೆಪಿ ಕುತಂತ್ರ ಎಂದ ಕೈ ಶಾಸಕ

www.karnatakatv.net :ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಪೂರ್ವ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಾರ್ಡ್ ನಂಬರ್ 61 ರಲ್ಲಿ ಮತದಾರರ ಶಿಫ್ಟ್ ಮಾಡಲಾಗಿದ್ದು, ಹೆಚ್ಚು ಕಾಂಗ್ರೆಸ್ ಮತದಾರ ಇರುವ ಮತದಾರರನ್ನ ಶಿಫ್ಟ್ ಮಾಡಲಾಗಿದೆ. ಜಿಲ್ಲಾಡಳಿತ ಮೊದಲ ಲಿಸ್ಟ್ ನಲ್ಲಿ ಸರಿಯಾದ ಪಟ್ಟಿ...

ಬಿಜೆಪಿ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಿ

www.karnatakatv.net :ಬೆಳಗಾವಿ: ನಗರದ ಮಹಾನಗರ ಪಾಲಿಕೆ ಚನಾವಣೆ ಸಂಬಂಧಿಸಿದಂತೆ ಆಂಜನೇಯ ನಗರದಲ್ಲಿ 247 ಬೂತ ಮತಗಟ್ಟೆಯ ವಾರ್ಡ ನಂಬರ 36 ರಲ್ಲಿ ಶಾಸಕ ಅನಿಲ್ ಬೆನಕೆ ಅವರು ಮತ ಚಲಾಯಿಸಿದರು. ಬೆಳಗಾವಿ ಅಭಿವೃದ್ಧಿ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img