State News:
Feb:27:ಬೆಳಗಾವಿ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ನಮೋ ಸಮಾವೇಶದಲ್ಲಿ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದರು. ನರೇಂದ್ರ ಮೋದಿ ನಮ್ಮ ದೇಶದ ಭಗಿರಥ ನಮ್ಮ ದೇಶದ ಜನತೆಗೆ ಅದರಲ್ಲೂ ರೈತರಿಗೆ ಅನೇಕ ಯೋಜನೆ ಮಾಡಿ ಜೊತೆಗೆ ಮನೆಮನೆಗೂ ಕುಡಿಯುವ ನೀರು ಯೋಜನೆ ಮಾಡಿ ಜನಪರ ಕಾರ್ಯದ ಲ್ಲಿ...