ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ ರಾಜಕೀಯದಲ್ಲಿ ಬೆಳಗಾವಿಯ ಪಾತ್ರ ಅಪಾರ. ಇದು ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳ ಈ 18 ಸೀಟ್ಗಳನ್ನು ಗೆಲ್ಲುವವರು ಬೆಂಗಳೂರಿನ ಸಿಂಹಾಸನಕ್ಕೆ ಏರುವುದು ಸುಲಭ.
ಇಲ್ಲಿ ಪ್ರಭುತ್ವ ವಹಿಸಿಕೊಂಡಿರೋದು ಶಾಸಕರೋ...