https://youtu.be/siTN9hOCcXU
ಮೇ ತಿಂಗಳ 17ರಂದು ಸಾಗರ ಟ್ರಾನ್ಸ್‌ಪೋರ್ಟ್ ಗೋದಾಮಿನಿಂದ ಬರೊಬ್ಬರಿ 900 ಚೀಲ ರಸಗೊಬ್ಬರ ಕದ್ದಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ
ಬೆಳಗಾವಿ ತಾಲೂಕಿನ ದೇಸೂರಿನಲ್ಲಿರುವ ಸಾಗರ ಟ್ರಾನ್ಸ್‌ಪೋರ್ಟ್ ಗೋದಾಮಿನಿಂದ 900 ಚೀಲ ರಸಗೊಬ್ಬರ ಕದ್ದಿದ್ದ ಐವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಮಾಸ್ಟರ್‌ಮೈಂಡ್ ನಾಗರಾಜ ಈರಣ್ಣ...