ಹುಬ್ಬಳ್ಳಿ: ಏನೋ ಗೊತ್ತಿಲ್ಲ ಹುಬ್ಬಳ್ಳಿ ನಗರಕ್ಕೆ ಬಂದು ಯಮರಾಜ ನೆಲೆಸಿರುವಂತೆ ಕಾಣುತ್ತದೆ ಹಾಗೂ ಶನಿ ಹೆಗಲೇರಿರುವಂತೆ ಕಾಣುತ್ತದೆ. ಇಷ್ಟು ದಿನ ಹುಬ್ಬಳ್ಳಿಯಲ್ಲಿ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿ ಇಡೀ ನಗರವನ್ನೇ ತಲ್ಲಣಗೊಳಿಸಿದ್ದರು ಆದರೆ ಈಗ ರೌಡಿಗಳ ಹೆಡೆ ಮುರಿ ಕಟ್ಟುವ ಪೊಲೀಸರೇ ದಿನಕೊಬ್ಬರಂತೆ ಸಾವಿಗೀಡಾಗುತ್ತಿದ್ದಾರೆ ಮೊನ್ನೆ ಹಿರಿಯ ಪಿಎಸ್ ಐ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ...