ಮಹಿಳಾ ಮಣಿಯರು ತ್ವಚೆಯ ಸಮಸ್ಯೆ ಕಂಡುಬಂದಾಗ ಮನೆಮದ್ದು ಬಳಸಿ ಫೇಸ್‌ಪ್ಯಾಕ್, ಫೇಶಿಯಲ್ ಮಾಡಿಕೊಳ್ತಾರೆ. ಆದ್ರೆ ಇದಕ್ಕೂ ಮೊದಲು ಸ್ಟೀಮ್ ತೆಗೆದುಕೊಂಡರೆ ನೀವು ಉತ್ತಮ ಲಾಭ ಪಡೆದುಕೊಳ್ಳಬಹುದು.
ಸ್ಟೀಮ್ ತೆಗೆದುಕೊಂಡಾಗ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತದೆ. ಇದರಿಂದ ಮುಖದ ಕೊಳೆ ಹೊರಹೋಗಿ , ಚರ್ಮ ಸ್ವಚ್ಛವಾಗುತ್ತದೆ. ಹೀಗಾಗಿ ನೈಸರ್ಗಿಕವಾಗಿ ಫೇಸ್‌ಪ್ಯಾಕ್, ಬ್ಲೀಚಿಂಗ್ ಬಳಸುವುದರ ಜೊತೆಗೆ ಸ್ಟೀಮ್ ಮಾಡುವುದಿಂದ...