ದಿನವನ್ನು ಶುರು ಮಾಡಲು ಅಥವಾ ಇಡೀ ದಿನದ ಆಯಾಸವನ್ನು ನಿವಾರಿಸಲು ಟೀ ಮೊರೆ ಹೋಗುವ ಹಲವು ಜನರಿದ್ದಾರೆ. ಹಾಗಾಗಿ ಈ ಅಭ್ಯಾಸವನ್ನು ಇಂದಿನಿಂದಲೇ ಬದಲಾಯಿಸಿ. ಯಾಕಂದ್ರೆ ಟೀಯಲ್ಲಿರುವ ಕೆಫೀನ್ ದೇಹದಲ್ಲಿ ಕಾರ್ಟಿಸೋಲ್ ಅಥವಾ ಸ್ಟೀರಾಯ್ಡ್ ಹಾರ್ಮೋನ್ ಅನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಅದರಲ್ಲೂ ಕಾಫಿ ಕುಡಿಯುವವರ ಸಂಖ್ಯೆಗಿಂತ, ಚಹಾ ಕುಡಿಯುವ ಮಂದಿ...