Friday, November 22, 2024

benfits

ಇದು ಔಷಧದ ಮೂಲ, ಆರೋಗ್ಯಕ್ಕೆ ವರದಾನ ಚಳಿಗಾಲದಲ್ಲಿ ಇದನ್ನು ತಿಂದರೆ ಹಲವು ಲಾಭಗಳು ಗೊತ್ತಾ..?

Health tips: ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ. ಕೆಂಪು ರಕ್ತ ಕಣಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಚಳಿಗಾಲ ಶುರುವಾಗಿದೆ. ಈ ಋತುವಿನಲ್ಲಿ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ನಮ್ಮ ದೇಹವನ್ನು ಆಕ್ರಮಿಸುತ್ತವೆ. ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಜನರು ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮೂಲಂಗಿಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ವಿವಿಧ ಆರೋಗ್ಯ...

ಪಾಲಕ್ ಸೊಪ್ಪು ನಿಜವಾಗಲೂ ಚಿನ್ನ..ಅಚ್ಚರಿಯ ಆರೋಗ್ಯಕಾರಿ ಲಾಭಗಳು ತಪ್ಪದೇ ನೋಡಿ..?

Health tips: ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಎಲೆಗಳ ಹಸಿರು ತರಕಾರಿಯನ್ನು ಪ್ರತಿದಿನ ಒಂದು ಕಪ್ ಸೇವಿಸುವುದರಿಂದ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ. ಚಳಿಗಾಲ ಬಂತೆಂದರೆ ಅನೇಕರು ವಿವಿಧ ಆಹಾರಗಳನ್ನು ಸವಿಯಲು ಇಷ್ಟಪಡುತ್ತಾರೆ. ಗರಂ ಗರಂ ಮಿರ್ಚಿ ಬಜ್ಜಿ ,ಚಿಲ್ಲಿ ಫ್ರಿಯ್ಡ್ ಫುಡ್ ತುಂಬಾ...

ಒಣ ಕೊಬ್ಬರಿಯ ಆರೋಗ್ಯ ರಹಸ್ಯಗಳು…!

Health tips: ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು...

ಬ್ರೌನ್ ರೈಸ್ ನ ಪ್ರಯೋಜನಗಳು ತಿಳಿಯಿರಿ…!

Health tips: ಬ್ರೌನ್ ರೈಸ್ ಎಂದರೇನು..? ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ....

ಹುಣಸೆ ಹಣ್ಣಿನ ಚಿಗುರಿನ ಮಹತ್ವ ಅಷ್ಟಿಷ್ಟಲ್ಲ..!

Health tips: ಹುಣಸೇಮರ ಕಂಡರೆ ಸಾಕು ತಕ್ಷಣ ಬಾಯಲ್ಲಿ ನೀರು ಬರುತ್ತದೆ ,ಇನ್ನು ಈ ಚಿಗುರುಗಳಿಂದ ಹಲವು ಆಹಾರ ಪದಾರ್ತಗಳನ್ನು ತಯಾರು ಮಾಡಲಾಗುತ್ತದೆ. ಚಿಗುರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯೋಗ ಎಂದು ಹೇಳಲಾಗುತ್ತದೆ ,ಇದರಲ್ಲಿರುವ ಫೈಬರ್ ಅಂಶ ಜಾಸ್ತಿಯಾಗಿರುವುದರಿಂದ ಮೂತ್ರ ವಿಸರ್ಜನೆ ಮತ್ತು ಮಲಬದ್ದತ್ತೆ ಇಂದ ಕಾಡುವ ಸಮಸ್ಯೆಗಳು ದುರವಾಗುತ್ತದೆ ,ಇನ್ನು ಇದು ಒಳ್ಳೆಯ...

ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು ಆದರೆ ಅತಿಯಾಗಿ ಸೇವಿಸಿದರೆ ವಿಷ..!

Health tips : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಕ್ಕಳಿಂದ ಇಡಿದು ದೊಡ್ಡವರವರೆಗೆ ಎಲ್ಲರೂ ಕ್ಯಾರೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಮಿತವಾಗಿ ತಿಂದರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ, ಹಾಗೂ ಈ ವಿಷಯವನ್ನು ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕ್ಯಾರಟ್ಅನ್ನು ಮಿತವಾಗಿ ತಿಂದರೆ ಔಷಧಿ ಅದಕ್ಕೂ ಮೀರಿ ತಿಂದರೆ ವಿಷ ಎಂದು ವೈದ್ಯರು ಹೇಳುತ್ತಾರೆ. ಕ್ಯಾರೆಟ್ ನಲ್ಲಿರುವ...

ಕಪ್ಪು ಮೆಣಸಿನಲ್ಲಿ ಬಂಗಾರದಂತ ಆರೋಗ್ಯದ ಲಾಭಗಳು …!

Health tips: ಕಪ್ಪು ಬಂಗಾರ ಎಂದು ಕರೆಯಲ್ಪಡುವ ಕಪ್ಪು ಮೆಣಸಿನ ಸೇವನೆಯಿಂದ ನಮ್ಮ ದೇಹದಲ್ಲಿ ಬಹಳ ರೋಗಗಳನ್ನು ತಡೆಗಟ್ಟಬಹುದು ಹಾಗಾದರೆ ಇದರಲ್ಲಿ ಅಂತಹ ಶಕ್ತಿ ಏನಿದೆ ಎಂದು ತಿಳಿದು ಕೊಳ್ಳೋಣ . ಇದರಲ್ಲಿ ವಿಟಮಿನ್ A ,ವಿಟಮಿನ್ C ,ವಿಟಮಿನ್ K ,ಪೊಟ್ಯಾಶಿಯಮ್, ಮ್ಯಾಗ್ನಿಶಿಯಂ, ಐರನ್ , Antioxidants,ಹೀಗೆ ಇನ್ನು ಹಲವಾರು ಖನಿಜಾಂಶವನ್ನು ,ಜೀವಸತ್ವಗಳನ್ನು ,ಪೋಷಕಾಂಶಗಳನ್ನು, ಹೊಂದಿರುವಂತಹ...

ಸರ್ವ ರೋಗಕ್ಕೂ ರಾಮಬಾಣ ಸಿರಿಧಾನ್ಯ …!

Health tips: ಜನ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ತಿನ್ನಿಸುಗಳು ಮರೆತೇ ಹೋಗಿವೆ. ಇನ್ನು ಸಿರಿಧಾನ್ಯಗಳ ಬಳಕೆಯಂತೂ ತೀರ ಕಡಿಮೆಯಾಗಿದೆ ಆದರೆ ಸಿರಿಧಾನ್ಯಗಳ ಪ್ರಯೋಜನ ಗೊತ್ತಾದರೆ ನೀವು ಪ್ರತಿನಿತ್ಯವು ಸಿರಿಧಾನ್ಯ ಬಳಸೋದನ್ನ ಮಿಸ್ ಮಾಡುವುದೇ ಇಲ್ಲ, ನಮ್ಮ ರಾಜ್ಯದಲ್ಲಿ ರಾಗಿ, ಸಜ್ಜೆ, ನವಣೆ, ಬರಗು ಸಾಮೆ, ಊದಲು, ಆರ್ಕ, ಕೊರಲೆ ಇತರ ಸಿರಿಧಾನ್ಯಗಳನ್ನ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img