ಹಾಸನ:ಮನುಷ್ಯನ ದುರಾಸೆ ಮತ್ತು ಐಶಾರಾಮಿ ಜೀವನಕ್ಕಾಗಿ ಪರಿಸರವನ್ನು ನಾಶಮಾಡುತ್ತಾನೆ ಕಾಡಿನ ನಾಶದಿಂದಾಗಿ ಜಾಗತೀಕ ತಾಪಮಾನದಲ್ಲಿ ಏರುಪೇರಾಗಿ ಹವಾಮಾನ ವೈಪರಿತ್ಯ ಉಂಟಾಗುತ್ತದೆ. ಇದರಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದು ಮಾನವರ ಕಥೆಯಅದರೆ ಇನ್ನು ಪ್ರಾಣಿಗಳ ಕಥೇ ಬೇರೆನೆ ಇದೆ
ಕಾಡಿನ ಮೇಲೆ ಅವಲಂಭನೆಯಾಗಿರುವ ಕಾಡು ಪ್ರಾಣಿಗಳು ಕಾಡಿನಲ್ಲಿ ಇರುವ ಸಾದು ಪ್ರಾಣಿಗಳನ್ನು ತಿಂದು ಜೀವನ ಮಾಡುತ್ತವೆ ಆದರೆ...