ಹಸೆಮಣೆ ಏರಿ ಇನ್ನೂ ತಿಂಗಳು ತುಂಬುವ ಮೊದಲೇ ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ, ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ 24 ವರ್ಷದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ನವೆಂಬರ್ 27ರಂದು ಬೆಂಗಳೂರಿನ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಎಂಬುವವರ ಜೊತೆ, ವಿಜೃಂಭಣೆಯಿಂದ ಮದುವೆ ಮಾಡಿಕೊಡಲಾಗಿತ್ತು....
ಕಾಲಾ ಬದಲಾದಂತೆ ಪೊಲೀಸರು ಬದಲಾಗುತ್ತಿದ್ದಾರೆ. ಯಾಕಂದ್ರೆ ಹ್ಯಾಪಿಯಸ್ಟ್ ಹೆಲ್ತ್ ಸಂಸ್ಥೆ ಹಾಗೂ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗಾಗಿ ಆರಂಭಿಸಿರುವ ಪ್ರಾಜೆಕ್ಟ್ ಖುಷಿ ಯೋಜನೆಗೆ ನಗರ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ಬಹಳಷ್ಟು ಅನುಕೂಲವಾಗಿದೆ. ಅಲ್ಲದೆ, ಈ ಯೋಜನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ 60 ರಷ್ಟು ಅಧಿಕಾರಿ-ಸಿಬ್ಬಂದಿ ರಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.
ಇನ್ನು ಈ ಯೋಜನೆಯನ್ನು...
ನಮಗೆ ನ್ಯಾಯ ಸಿಕ್ಕಿಲ್ಲ ಅಂತ ಅದೆಷ್ಟೋ ಜನ ಪ್ರತಿನಿತ್ಯ ಕೋರ್ಟ್ ಗೆ ಅಲೆದಾಡುತ್ತಾರೆ,ಕೆಲವರಿಗಂತು ವಕೀಲರನ್ನು ಇಟ್ಟು ತಮ್ಮ ಕೇಸ್ ನಡೆಸುವುದಕ್ಕಾಗದೆ ಇರುವುದನ್ನು ಸಹ ನೋಡಿದ್ದೇವೆ.ಆದರೆ ಇದೀಗ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ವತಿಯಿಂದ ನ್ಯಾಯ ರಥವನ್ನು ಲೋಕಾರ್ಪಣೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಟ್ಟಿದೆ.
ಹಾಗಿದ್ರೆ ಏನಿದು?...
ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ರೂಪಿಸಿರುವ ‘ಮೈಂಡ್ ನೋಟ್’ ಆ್ಯಪ್ ಬಳಕೆ ಹೆಚ್ಚಳವಾಗಿದೆ. ಸ್ವಯಂ ಮೌಲ್ಯಮಾಪನದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸಮಯಕ್ಕೆ ತಕ ಚಿಕಿತ್ಸೆಗೆ ಮುಂದಾಗುವಂತೆ ಪ್ರೇರೇಪಿಸುವ ಈ ಆ್ಯಪ್ ಕನ್ನಡದಲ್ಲಿಯೂ ಲಭ್ಯವಿರುವುದರಿಂದ ಜನಪ್ರಿಯವಾಗಿದೆ.
ನಿಮ್ಹಾನ್ಸ್ ಮೊದಲಿಗೆ ಪುಶ್-ಡಿ ಆ್ಯಪ್ ಮೂಲಕ ಖಿನ್ನತೆ ಸಮಸ್ಯೆಗಳನ್ನು ಗುರುತಿಸುವ ಪ್ರಯತ್ನ ಮಾಡಿತ್ತು....
ಬೆಂಗಳೂರು ನಮ್ಮ ಮೆಟ್ರೊದ ಗುಲಾಬಿ, ನೀಲಿ ಹಾಗೂ ಹಳದಿ ಮಾರ್ಗಗಳಿಗಾಗಿ ಚಾಲಕರಹಿತ ಎಂಜಿನ್ ಹೊಂದಿರುವ 66 ಮೆಟ್ರೊ ರೈಲುಗಳನ್ನು ಪೂರೈಸಲು ಸಾರ್ವಜನಿಕ ವಲಯದ ಉದ್ಯಮ ಬಿಇಎಂಎಲ್ ಮುಂದಾಗಿದೆ. ಈ ರೈಲುಗಳ ನಿರ್ವಹಣೆಯನ್ನು ಮುಂದಿನ 15 ವರ್ಷಗಳ ಕಾಲ ಬಿಇಎಂಎಲ್ ವಹಿಸಿಕೊಳ್ಳಲಿದೆ.
ಗುಲಾಬಿ ಮಾರ್ಗಕ್ಕೆ ಸೇರಿದ ಮೊದಲ ಮೆಟ್ರೊ ರೈಲು ಕೋಚ್‌ಗಳನ್ನು ಗುರುವಾರ ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್...
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುಟುಂಬ ಕಲಹದ ಹಿನ್ನೆಲೆ, ತಮ್ಮನ ಕೈಯಲ್ಲಿ ಅಣ್ಣನೇ ಹತ್ಯೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯಾರಬ್ ನಗರದ ಶೆಟ್ಟಿ ಗಾರ್ಡನ್ ನಿವಾಸಿ ಮೊಹಮ್ಮದ್ ಮುಜಾಯಿದ್ (37) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ಎಸಗಿದ ಆರೋಪದಲ್ಲಿ ಮೃತನ ತಮ್ಮ ಮೊಹಮ್ಮದ್ ಮುಸಾದ್ (34) ಕೂಡ ಕೈಗಾಯದಿಂದ ಈಗ ಆಸ್ಪತ್ರೆಗೆ...
19ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದಲೇ ಎತ್ತಂಗಡಿ ಆಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಜೂನ್ 4 ರಂದು ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಆಚರಿಸಲು ದೊಡ್ಡ ಜನಸಮೂಹ ಜಮಾಯಿಸಿದಾಗ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಕರ್ನಾಟಕದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ...
Bengaluru: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಉತ್ತಮ ಗುಣಮಟ್ಟದ ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳನ್ನು ಮಾರಾಟ ಮಾಡಲು ಹಮ್ಮಿಕೊಂಡಿದ್ದ ಬೃಹತ್ ಫ್ಲಾಟ್ ಮೇಳದ ಮೊದಲನೆಯ ದಿನವಾದ ಇಂದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅತ್ಯಂತ ಸರಳವಾಗಿ, ಪಾರದರ್ಶಕವಾಗಿ ಹಮ್ಮಿಕೊಂಡಿದ್ದ ಆಯ್ಕೆ ಯೋಜನೆಗೆ ಮೇಳದಲ್ಲಿ ಭಾಗವಹಿಸಿದ ಎಲ್ಲ ಗ್ರಾಹ್ಯಕರೂ ತೃಪ್ತಿ ವ್ಯಕ್ತಪಡಿಸಿದರು. ಫ್ಲಾಟ್ ಆಯ್ಕೆ ಮಾಡಿದ...
ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ 45 ವರ್ಷದ ಮುರುಳಿ ಗೋವಿಂದರಾಜು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.
ಮುರುಳಿ ಅವರ ತಾಯಿ ಲಕ್ಷ್ಮಿ ಅವರ ದೂರು ಆಧರಿಸಿ ಪೊಲೀಸರು ಶಶಿ ನಂಬಿಯಾರ್ (64) ಮತ್ತು ಉಷಾ ನಂಬಿಯಾರ್ (57) ದಂಪತಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ...
Bengaluru News: ಬಿಡಿಎ ಮನೆಗಳನ್ನು ಖರೀದಿಸಬೇಕು ಎನ್ನುವವರಿಗೆ 1 ಸದಾವಕಾಶವಿದ್ದು, ಇದೇ ಡಿಸೆಂಬರ್ 6 ಮತ್ತು 7ಕ್ಕೆ ಬಿಡಿಎ ಫ್ಲಾಟ್ ಮೇಳ ನಡೆಯಲಿದೆ.
ಈ ಮೇಳದಲ್ಲಿ ನೀವು ಬಿಡಿಎ ಯೋಜನೆಯಲ್ಲಿ ಲಭ್ಯವಿರುವ ಫ್ಲಾಟ್‌ಗಳನ್ನು ಖರೀದಿಸಬಹುದು. ಅಲ್ಲದೇ ಬ್ಯಾಂಕ್‌ಗಳಿಂದಲೇ ನಿಮಗೆ ಸಾಲ ಸೌಲಭ್ಯ ಕೂಡ ಮಾಡಿಕ``ಡಲಾಗುತ್ತದೆ. ಹುಣ್ಣಿಗೆರೆ, ಕೊಮ್ಮಘಟ್ಟ, ಕಣಿಮಿಣಿಕೆ ಇಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಸೇಲ್ ಮಾಡಲಾಗುತ್ತಿದ್ದು,...