ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ. RBI ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿ ಪರಾರಿಯಾದ ಮುಖ್ಯ ಆರೋಪಿಗಳು ರವಿ ಮತ್ತು ರಾಕೇಶ್, ತಮ್ಮ ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಲು ಸಂಪರ್ಕ ಸಾಧಿಸಿದ ಕಾರಣ ಬೇಗನೆ ಪೊಲೀಸರ ಜಾಲಕ್ಕೆ ಸಿಕ್ಕಿದ್ದಾರೆ. ದರೋಡೆ ಬಳಿಕ ಮನೆಯಲ್ಲಿ ಒಬ್ಬರೇ ಉಳಿದ ಪತ್ನಿಯರ ಬಗ್ಗೆ...
ಬೆಂಗಳೂರು: ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ವೇಷದಲ್ಲಿ ಬಂದು ₹7 ಕೋಟಿ 11 ಲಕ್ಷ ದರೋಡೆ ಮಾಡಿದ ಗ್ಯಾಂಗ್, ಕದ್ದ ಹಣದಲ್ಲಿ ಕೇವಲ ₹1 ಲಕ್ಷ ಮಾತ್ರ ಬಳಸಿದ್ದರೆಂಬ ಸಂಗತಿ ಪೊಲೀಸರ ತನಿಖೆಯಿಂದ ಹೊರಬಂದಿದೆ. ವಿಚಾರಣೆಯ ವೇಳೆ ಆರೋಪಿಗಳ ಹಣ ಬಳಕೆಯ ವಿವರಗಳು ಬಹಿರಂಗವಾಗಿವೆ.
ಪೊಲೀಸರ ಪ್ರಕಾರ, ಆರೋಪಿಗಳು ಎರಡು ಚೀಲಗಳಲ್ಲಿ ದೋಚಿದ ಹಣದಿಂದ ₹1 ಲಕ್ಷ...
ಬೆಂಗಳೂರಿನಲ್ಲಿ RBI ಅಧಿಕಾರಿಗಳ ಸೋಗಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಈ ಪ್ರಕರಣಕ್ಕೆ ಈಗ ವೆಬ್ ಸೀರೀಸ್‌ಗಳು ಸ್ಫೂರ್ತಿಯಾಗಿರಬಹುದೇ ಎಂಬ ಅನುಮಾನ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮೂರು ಪೊಲೀಸ್ ಠಾಣೆಗಳ ಗಡಿ ಭಾಗದಲ್ಲಿ ಆರೋಪಿಗಳು ದೋಚಿದ ವಾಹನವನ್ನು ಬಿಟ್ಟು ಹೋಗಿರುವುದು ಪ್ಲ್ಯಾನ್ ಬೇಸ್‌ನ ಆಪರೇಷನ್ ಆಗಿರಬಹುದೆಂಬ ಶಂಕೆಯನ್ನು ಗಾಢಗೊಳಿಸಿದೆ.
ATM ಗಳಿಗೆ...