Friday, February 20, 2026

Bengaluru

ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್..!

www.karnatakatv.net : ಬೆಂಗಳೂರು :ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಅಂತ ಒತ್ತಾಯಿಸಿ ಪ್ರತಿಭಟನೆ ನಡೆಸಿ ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಗೆ ಸದ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ಕಳೆದ ಕೆಲ ತಿಂಗಳ ಹಿಂದೆ ರಾಜ್ಯಾದ್ಯಂತ ಸಾರಿಗೆ ಸಿಬ್ಬಂದಿ ತಮ್ಮ ಕೆಲಸಕ್ಕೆ ಚಕ್ಕರ್ ಹಾಕಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದಿದ್ರು. ಕೆಲಸಕ್ಕೆ ಹಾಜರಾಗದಿದ್ರೆ ವಜಾಗೊಳಿಸಲಾಗುತ್ತೆ ಅನ್ನೋ ಸರ್ಕಾರದ ಎಚ್ಚರಿಕೆಗೂ...

ಕುಶಲಕರ್ಮಿಗಳ ಉತ್ತೇನಕ್ಕಾಗಿ ವಿಶೇಷ ಸ್ಟುಡಿಯೋ..!

www.karnatakatv.net :ಬೆಂಗಳೂರು: ಫ್ಯಾಶನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್ ಸಂಸ್ಥೆಯೀಗ ಮತ್ತೊಂದು ಸಾಹಸದ ಮೈಲಿಗಲ್ಲು ಸ್ಥಾಪಿಸುವಲ್ಲಿ ಮೊದಲ ಹೆಜ್ಜೆಯಿರಿಸಿದೆ. ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಚೆಂದದ ಯಾನವೊಂದಕ್ಕೆ  ಇದೀಗ ಚಾಲನೆ ಸಿಕ್ಕಿದೆ.  ದೇಸೀ ಸೊಗಡಿನ ಕಾಸ್ಟ್ಯೂಮ್‌ಗಳ ಮೂಲಕ,...

ಕರ್ನಾಟಕದಲ್ಲಿ ಜೂಜು-ಬೆಟ್ಟಿಂಗ್ ಆಡಿದ್ರೆ ಜೈಲು ಗ್ಯಾರೆಂಟಿ..!

www.karnatakatv.net : ಬೆಂಗಳೂರು: ಕರ್ನಾಟಕದಲ್ಲಿ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಇಂದು ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡನೆಯಾಗಿತ್ತು. ಹೀಗಾಗಿ ಇನ್ಮುಂದೆ ಕರ್ನಾಟಕದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ , ಬೆಟ್ಟಿಂಗ್ ನಲ್ಲಿ ತೊಡಗಿದ್ರೆ ಒಂದರಿಂದ 3 ವರ್ಷಗಳ ವರೆಗೂ ಜೈಲು ಶಿಕ್ಷೆ ಜೊತೆಗೆ  ಲಕ್ಷ ದಂಡ ವಿಧಿಸಲಾಗುತ್ತೆ.  ಕರ್ನಾಟಕ ಪೊಲೀಸ್ ಕಾಯ್ದೆ-1963 ಕ್ಕೆ...

ಈಗಲ್ಟನ್ ರೆಸಾರ್ಟ್ ಒತ್ತುವರಿ ಜಾಗದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಮನವಿ

www.karnatakatv.net: ಬೆಂಗಳೂರು: ಬಿಡದಿಯಲ್ಲಿರುವ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಕೋರ್ಟ್‍ ಆದೇಶದಂತೆ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಶಾಲವಾಗಿರುವ ಈ ನಿವೇಶನ ಕ್ರೀಡಾ ಚಟುವಟಿಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಸ್ಥಳವನ್ನು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ನೀಡಿ ಅಂತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ...

ಸಿಎಂ ಜೊತೆಗೆ ಸ್ಟೂಡೆಂಟ್ ಫೋಟೋ ಪೋಸ್..!

www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ರೋಟರಿ ಸ್ಕೂಲ್ ವಿದ್ಯಾರ್ಥಿನಿಯರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಬಳಿಕ ಸಿಎಂ ಜೊತೆಗೆ ಪೋಟೋ ಪೋಸ್ ನೀಡಿದರು. ಹೌದು.. ಸಿಎಂ ಜೊತೆಗೆ ಪೋಟೊಗೆ ಪೋಸ್ ನೀಡಿದ ಶಾಲಾ ವಿಧ್ಯಾರ್ಥಿನಿಯರು, ಹುಬ್ಬಳ್ಳಿಯ ರೋಟರಿ ಶಾಲಾಯಿಂದ ಸಿಎಂ ಭೇಟಿಗಾಗಿಯೇ ಆಗಮಿಸಿದ್ದರು. ಅಲ್ಲದೇ ಗಂಟೆಗಟ್ಟಲೆ ಕಾದು ಸಿಎಂ...

ಇನ್ಮುಂದೆ ಎಲ್ಲರಿಗೂ ಸಿಗುತ್ತೆ ಹೆಲ್ತ್ ಕಾರ್ಡ್..!

www.karnatakatv.net : ದೇಶದ  ಪ್ರತಿಯೊಬ್ಬ ನಾಗರಿಕನಿಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮೂಲಕ ವಿಶಿಷ್ಟ ಗುರುತಿನ ಸಂಖ್ಯೆ ನೀಡಿದೆ. ಆಧಾರ್ ಕಾರ್ಡ್ ಮುಖಾಂತರ ವ್ಯಕ್ತಿಯ ಗುರುತು, ದೃಢೀಕರಣ, ವಿವಿಧ ಸಹಾಯಧನಗಳು ಸೇರಿದಂತೆ ಸರ್ಕಾರದ ಯೋಜನಗಳು ಜನರಿಗೆ ನೇರವಾಗಿ ತಲುಪುವಂತೆ ಮಾಡುತ್ತೆ. ಸದ್ಯ ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಸಮರ್ಪಕ ಆರೋಗ್ಯ ಸೇವೆ...

ಸಾಹಿತ್ಯ ಭಂಡಾರದ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ…!

www.karnatakatv.net :ಹುಬ್ಬಳ್ಳಿ: ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ 23 ನೇ ಪುಣ್ಯತಿಥಿ ಅಂಗವಾಗಿ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಜಂಟಿಯಾಗಿ ಸೆ.17 ರಂದು ಸಂಜೆ 5.30 ಕ್ಕೆ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಏಂಟು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ಕಿ ವೇದಿಕೆಯ ಕಾರ್ಯದರ್ಶಿ ಎಮ್.ಎ.ಸುಬ್ರಹ್ಮಣ್ಯ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ...

USA ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ..!

www.karnatakatv.net :ಸೆ.24 ರಂದು ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಜೋ ಬೈಡನ್ ಆಯೋಜಿಸಿದ್ದ ಈ ಸಭೆಯಲ್ಲಿ  ಭಾರತದ ಪ್ರಧಾನಿ ಜೋತೆಗೆ  ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ , ಜಪಾನ್ ಪ್ರಧಾನಿ ಯೋಶಿ ಹಿಡೆ ಸುಗಾರನ್ನು ಆಹ್ವಾನಿಸಲಾಗಿದೆ.  ಮುಕ್ತ ಇಂಡೋ ಪೆಸಿಫಿಕ್ ನ್ನು ಉತ್ತೇಜಿಸುವುದು, ಮತ್ತು ಅನೇಕ ಕ್ಷೇತ್ರಗಲ್ಲಿ ಪ್ರಾಯೋಗಿಕ ಸಹಕಾರವನ್ನು ಮುಂದುವರೆಸುವುದರ...

ಬಂಡೆ ಮೇಲೆ ಮೊಸಳೆ ಪ್ರತ್ಯಕ್ಷ..!

www.karnatakatv.net: ರಾಯಚೂರು: ಕೃಷ್ಣ ನದಿ ಹಿನ್ನೀರು ಪ್ರದೇಶದ ಬಳಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಮೊಸಳೆಯೊಂದು ಕಾಣಿಸಿಕೊಂಡಿದೆ. ರಾಯಚೂರು ತಾಲೂರಿನ ನಾರದಗುಡ್ಡೆ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರು ಹಿನ್ನೀರಿನ ಮಧ್ಯೆಯಿದ್ದ ಬಂಡೆಯೊಂದರ ಮೇಲೆ ಏಕಾಂತವಾಗಿ ವಿಹಾರ ಮಾಡ್ತಿದ್ದ ಮೊಸಳೆಯನ್ನು ಕಂಡು ಹೌಹಾರಿದ್ರು. ಯಾರಿಗೂ ತೊಂದರೆ ಕೊಡದೆ ಶಾಂತವಾಗಿ ಬಿಸಿಲು ಕಾಯುತ್ತಿದ್ದ  ಬೃಹದಾಕಾರದ ಈ ಮೊಸಳೆಯ ವಿಡಿಯೋವನ್ನು ಪ್ರವಾಸಿಗರೊಬ್ಬರು ತಮ್ಮ...

ನಿಗೂಢ ಸೋಂಕಿಗೆ ಒಣಗುತ್ತಿವೆ ಸಾವಿರಾರು ಮರಗಳು..!

www.karnatakatv.net: ರಾಯಚೂರು: ಬೇವಿನ ಮರಗಳಿಗೆ ವಿಚಿತ್ರ ರೋಗ ತಗುಲುತ್ತಿದ್ದು ರಾಯಚೂರಲ್ಲಿ ನೂರಾರು ಬೇವಿನ ಮರಗಳು ಒಣಗುತ್ತಿವೆ. ಸಿಂಧನೂರು ತಾಲೂಕಿನಾದ್ಯಂತ ಸಾವಿರಾರು ಬೇವಿನ ಮರಗಳು ಏಕಾಏಕಿ ಒಣಗತೊಡಗಿವೆ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೇವಿನ ಮರಗಳು ಇದೀಗ ಒಣಗುತ್ತಿದ್ದು ಎಲೆಗಳಲೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇನ್ನು ರಸ್ತೆ ಬದಿಗಳಲ್ಲಿ ಒಣಗಿ ನಿಂತ ಮರಗಳು ಯಾವುದೇ ಸಮಯದಲ್ಲಾದ್ರೂ ಬಿದ್ದುಹೋಗಬಹುದು...
- Advertisement -spot_img

Latest News

Health Tips: ರೆಡ್ ಮೀಟ್ ತುಂಬಾ ಡೇಂಜರ್, ಕಾರ್ಬೋಹೈಡ್ರೇಟ್ ನಿಂದ ಶುಗರ್ : Dr Pavan Kumar

Health Tips: ಮಾಂಸಾಹಾರದ ಸೇವನೆ ಅತೀಯಾದರೆ ನಮ್ಮ ಜೀವಕ್ಕೆ ಹಾನಿಯಾಗಬಹುದು ಅಂತಾ ಎಲ್ಲರಿಗೂ ತಿಳಿದಿದೆ. ಹಾಗಾಗಿ ವೈದ್ಯರು ರೆಡ್ ಮೀಟ್ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/-1agK42RVcQ ಡಾ.ಪವನ್ ಕುಮಾರ್...
- Advertisement -spot_img