ಪ್ರತಿದಿನ ಸುಮಾರು 10 ಲಕ್ಷ ಜನರು ಪ್ರಯಾಣಿಸುವ ಬೆಂಗಳೂರಿನ ನಮ್ಮ ಮೆಟ್ರೋ, ದೇಶದಲ್ಲೇ ಅತ್ಯಂತ ದುಬಾರಿ ಎನಿಸಿದೆ. ಇತ್ತೀಚೆಗೆ ನಮ್ಮ ಮೆಟ್ರೋ ದರ ಸುಮಾರು 25 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಇದನ್ನ ಯಾರು ಸಹಿಸುತ್ತಾರೆ ಅಂತಾ, ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಮಾಡಿದ್ದಾರೆ.
ಮೆಟ್ರೋದಲ್ಲಿ ಐಟಿ ಬಿಟಿ ವಲಯದವರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು...
special news :
ನಿನ್ನೆಯಿಂದ ಐಪಿಎಲ್ 16 ಸರಣಿ ಆರಂಭವಾಗಿದ್ದು ಬೆಂಗಳೂರಿನಲ್ಲಿಯೂ ಸಹ ಮುಂದುವರಿದ ಪಂದ್ಯಗಳು ನಡೆಯುತ್ತದೆ. ವಿಶೇಷವೆಂದರೆ ಐಪಿಎಲ್ ಆಟ ಶುರುವಾಗುವುದರಿಂದ ಪಂದ್ಯ ಮುಕ್ತಾಯವಾಗುವುದು ರಾತ್ರಿ ತಡವಾಗುತ್ತದೆ. ರಾತ್ರಿ ವೇಳೆ ಕ್ರಿಕೆಟ್ ಅಭಿಮಾನಿಗಳು ಪಂದ್ಯ ಮುಗಿದ ನಂತರ ಮನೆಗಳಿಗೆ ತೆರಳಲು ಪರದಾಡುತಿದ್ದರು.
ಹಾಗಾಗಿ ಕ್ರೀಢಾಭಿಮಾನಿಗಳು ಸಂಚಾರ ಮಾಡಲು ತೊಂದರೆ ಪಡಬಾರದು ಎನ್ನುವ ದೃಷ್ಠಿಯಿಂದ ಬೆಂಗಳೂರು ನಮ್ಮ...