Tuesday, July 22, 2025

#bhadravati

 ಶಿವಮೊಗ್ಗದ ಜನರಿಗೆ ಹೆಚ್‌ಡಿಕೆ ಗುಡ್‌ ನ್ಯೂಸ್‌ : ಶೀಘ್ರದಲ್ಲೇ ಐತಿಹಾಸಿಕ ವಿಐಎಸ್‌ಎಲ್‌ಗೆ ಪುನರಾರಂಭ ; ಕೇಂದ್ರ ಸಚಿವರ ಪ್ರತಿಜ್ಞೆ..!

ನವದೆಹಲಿ : ಶಿವಮೊಗ್ಗದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದ ಆ ಭಾಗದ ಜನರಲ್ಲಿ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇನ್ನೂ ಈ ಉದ್ದೇಶಕ್ಕಾಗಿಯೇ 8 ರಿಂದ 10 ಸಾವಿರ ಕೋಟಿ ರೂಪಾಯಿ ಮೀಸಲಿಡುವ ಭರವಸೆ ನೀಡಿದೆ. ಈ ಕುರಿತು ಮಹತ್ವದ ಮಾಹಿತಿ ನೀಡಿರುವ ಕೇಂದ್ರ...

ಭದ್ರಾವತಿಗೆ ಎಂಟ್ರಿ ಕೊಟ್ಟ ಪಂಚರತ್ನ ರಥಯಾತ್ರೆ…!

ಭದ್ರಾವತಿ(ಫೆ.21): ರಾಜ್ಯದಲ್ಲಿ ಈಗಾಗಲೇ ಪಂಚರತ್ನ ರಥಯಾತ್ರೆ ಅತ್ಯಂತ ಅದ್ಧೂರಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇಂದು ಭದ್ರಾವತಿಗೆ ತಲುಪಿದ್ದು,      69 ನೇ ದಿನದ ಪಂಚರತ್ನ ಯಾತ್ರೆಗೆ ಸಾಕ್ಷಿಯಾಯಿತು. ಭದ್ರಾವತಿ ಕ್ಷೇತ್ರದಲ್ಲಿ ದಳಪತಿ ಸಂಚಾರ ನಡೆಸಿದರು. ಇಲ್ಲಿನ ಯಾಕಾರೆಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕೆಗೆ ಅದ್ಧೂರಿ ಸ್ವಾಗತ...

ಶಿವಮೊಗ್ಗ: ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಈ ಬಾರಿ ಯೋಗ ದಿನಾಚರಣೆ – DC ಡಾ.ಸೆಲ್ವಮಣಿ

https://www.youtube.com/watch?v=rnmXI8i4Yfw&t=37s ಶಿವಮೊಗ್ಗ: ಈ ಬಾರಿಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಜಿಲ್ಲೆಯ ಮೂರು ಪಾರಂಪರಿಕ ತಾಣಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಇಕ್ಕೇರಿಯ ಅಘೋರೇಶ್ವರ ದೇವಾಲಯದ ಆವರಣದಲ್ಲಿ...
- Advertisement -spot_img

Latest News

ಬೈಗುಳಗಳ ರಾಜಧಾನಿ “ಈ” ರಾಜ್ಯ! : ಕರ್ನಾಟಕವಲ್ಲ, ಉತ್ತರ ಪ್ರದೇಶ ಅಲ್ಲ, ಇನ್ಯಾವುದು?

ನವದೆಹಲಿ :  ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಕೆಲವೊಮ್ಮೆ ಕೋಪಗೊಳ್ಳುತ್ತೇವೆ, ಆಕ್ರೋಶಿತರಾಗುತ್ತೇವೆ. ನಾನಾ ಕಾರಣಗಳಿಗಾಗಿ ನಮ್ಮ ತಾಳ್ಮೆಯನ್ನೂ ಕಳೆದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಇಂತಹ ಸಮಯದಲ್ಲಿ ನಾವು...
- Advertisement -spot_img