ಯಾಣ. ಉತ್ತರ ಕನ್ನಡದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಕುಮಟಾ ಜಿಲ್ಲೆಯ ಬಳಿಯ ಕಾಡಿನ ಮಧ್ಯ ಇರುವ ದೇವ ತಾಣವೇ ಯಾಣ.
ಯಾಣವು ಮೊನಚಾಗಿರುವ ಬೆಟ್ಟದಂತಿರುವ ಶಿಲೆಗಳ 61 ಶಿಖರಗಳನ್ನ ಒಳಪಟ್ಟಿದೆ. ಇದರಲ್ಲಿ 61 ಶಿಖರಗಳಿದ್ದರೂ ಕೂಡ, ಭೈರವೇಶ್ವರ ಶಿಖರ, ಮೋಹಿನಿ ಶಿಖರ ಮತ್ತು ಬೆಟ್ಟದ ಭೈರವೇಶ್ವರ ದೇವಾಲಯ ಹೆಚ್ಚಿನ ಪ್ರಖ್ಯಾತಿ ಪಡೆದಿದೆ. ಇವುಗಳಿಂದ...