Special Story: ಅಂಬಾನಿ ಮನೆತನದ ಮದುವೆ ಅಂದ್ರೆ ಸುಮ್ಮನೆ ಮಾತಾ..? ಭಾರತದ ಅತ್ಯಂತ ಶ್ರೀಮಂತ ಮನೆತನದ ಕುಟುಂಬಸ್ಥರ ಮದುವೆ. ಕೋಟಿ ಕೋಟಿ ಖರ್ಚು ಮಾಡಿ, ಅಂಬಾನಿ ತನ್ನ ಮೂರು ಮಕ್ಕಳ ಮದುವೆ ಮಾಡಿಸಿದ್ದಾರೆ. ಆದರೆ ಮೂರನೇ ಮಗನ ಮದುವೆ ಮಾತ್ರ, ಸಖತ್ ಸ್ಪೆಶಲ್ ಮದುವೆ.
https://youtu.be/eUvWo-R428I
ಎರಡೆರಡು ಬಾರಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ. ಮದುವೆ, ರೆಸೆಪ್ಶನ್ ಎಲ್ಲವೂ...