ಕೊರೋನಾ ಲಾಕ್ ಡೌನ್ ಬಳಿಕ ಕೇಂದ್ರ ಸರ್ಕಾರ ಥಿಯೇಟರ್ ನಲ್ಲಿ 100% ಸೀಟು ಸಾಮಾರ್ಥ್ಯಕ್ಕೆ ಇತ್ತೀಗೆಷ್ಟೇ ಅನುಮತಿ ಕೊಟ್ಟಿತ್ತು. ಆದ್ರೀಗ ಕೇಂದ್ರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲು ರೆಡಿಯಾಗಿಲ್ಲವೆಂದು ಗಾಂಧಿನಗರದ ಮಂದಿ ಬೇಸರಪಟ್ಟುಕೊಂಡಿದ್ದಾರೆ. ಫೆಬ್ರವರಿ 1 ರಿಂದಲೇ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಪ್ರೇಕ್ಷಕರು ಥಿಯೇಟರ್ ಅಂಗಳಕ್ಕೆ ಬರಬಹುದೆಂಬ ಆದೇಶಕ್ಕೆ ರಾಜ್ಯ ಸರ್ಕಾರ ಹೊಸದೊಂದು ಆದೇಶ...