Thursday, December 25, 2025

bhavana ramanna

ನಟಿ ಭಾವನಾ ಬಯಸಿದ್ದು ಎರಡು ಮಗು ದೊರಕಿದ್ದು ಒಂದು!

ಕನ್ನಡ ಸಿನಿಮಾ ನಟಿ ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆ ಆಗಿದೆ. ಈಗ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ, ನಟಿ ಭಾವನಾ ಅವರ ಎರಡು ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ. ಐವಿಎಫ್ ಮೂಲಕ ತಾಯಿ ಆಗಿದ್ದಾರೆ ನಟಿ ಭಾವನಾ. ವೈದ್ಯರ ಸೂಚನೆಯಂತೆ ಹೆರಿಗೆಯಾಗಿದೆ....

ವೀರ್ಯ ದಾನಿಯ ಗುಟ್ಟು ಬಿಚ್ಚಿಟ್ಟ ಭಾವನಾ! : ಡೋನರ್ ಬಗ್ಗೆ ಏನಂದ್ರು ನಟಿ?

ಬೆಂಗಳೂರು : ಮದುವೆಯಾಗದೇ ನಟಿ ಭಾವನಾ ರಾಮಣ್ಣ ಅವರು ಕೆಲ ತಿಂಗಳಲ್ಲೇ ತಾಯಿಯಾಗಲಿದ್ದಾರೆ. IAF ಮೂಲಕ ಗರ್ಭಿಣಿಯಾಗಿರುವ ನಟಿ ಭಾವನಾ, ಅವಳಿ ಮಕ್ಕಳಿಗೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ. ಈ ಗುಡ್‌ನ್ಯೂಸ್ ಜೊಚೆಗೆ ಭಾವನಾ ಅವರು ಐವಿಎಫ್‌ ಕಾರ್ಯವಿಧಾನ ಹಾಗೂ ವೀರ್ಯ ದಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಐವಿಎಫ್‌ ವಿಧಾನದ ಮೂಲಕ...

ನನ್ನ ಮಕ್ಕಳಿಗೆ ಅಪ್ಪ ಯಾರು? ನಟಿ ಭಾವನಾ ಖಡಕ್ ಮಾತು

ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಅವರು ಮದುವೆಯಾಗದೇ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಭಾವನಾ 6 ತಿಂಗಳ ಗರ್ಭಿಣಿ ಆಗಿರುವ ವಿಚಾರ ನಿನ್ನೆಯಿಂದಲೂ ಗುಲ್ಲೆಬ್ಬಿಸಿದೆ. ಭಾವನಾ ಅವರು ಹೇಗೆ ಅಮ್ಮ ಆಗುತ್ತಿದ್ದಾರೆ. ಭಾವನಾ ಅವರು ಮದುವೆನೇ ಆಗಬಹುದಿತ್ತಲ್ಲಾ. ಹುಟ್ಟೋ ಮಕ್ಕಳು ಹೆಣ್ಣಾ? ಗಂಡಾ? ಆ ಮಕ್ಕಳು ನಮ್ಮ ಅಪ್ಪ ಯಾರು ಅಂತ ಕೇಳಿದ್ರೆ ಏನಂತಾ ಹೇಳುತ್ತಾರೆ....
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img