Sandalwood: ಸ್ಯಾಂಡಲ್‌ವುಡ್ ತಾರೆ ಭೀಮ ಪ್ರಿಯಾ ಅವರ ಪತಿ ಅವಿನಾಶ್ ಅವರು ಪ್ರಿಯಾ ಅವರ ಕಲಾ ಜರ್ನಿಗೆ ಹೇಗೆ ಬೆಂಬಲಿಸುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/IvdGyaaKCb0
ಈ ಬಗ್ಗೆ ಮಾತನಾಡಿರುವ ಪ್ರಿಯಾ, ನಾವು ಮತ್ತು ಅವಿನಾಶ್ ಸಿನಿಮಾ ಬಗ್ಗೆ ಚರ್ಚೆ ಮಾಡಿಯೇ , ಕಥೆ ಸೆಲೆಕ್ಟ್ ಮಾಡ್ತೀವಿ. ನನಗೆ ಮರುಗುವ ಸ್ವಭಾವ ಹೆಚ್ಚು. ಪಾಪ ಅಂತಾ ಹೆಚ್ಚು...