ಯಾರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆಯೋ ಅವನು ಜೀವನದಲ್ಲೆಂದೂ ಸೋಲಲು ಸಾಧ್ಯವೇ ಇಲ್ಲವಂತೆ. ಯಾಕಂದ್ರೆ ಅವರು ಬುದ್ಧಿವಂತರಿರ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಕಾಮನ್ ಸೆನ್ಸ್ ಅನ್ನೋದು ಮನುಷ್ಯನ ಜೀವನದಲ್ಲಿ ಅಷ್ಟು ಇಂಪಾರ್ಟೆಂಟ್. ಹಾಗಾಗಿ ಕೆಲ ವಿಷಯಗಳನ್ನ ನಾವು ತಿಳಿದುಕೊಂಡಲ್ಲಿ ನಾವು ಜೀವನದಲ್ಲಿ ಸಫಲರಾಗುತ್ತೇವೆ. ಹಾಗಾದ್ರೆ ಮನುಷ್ಯ ಯಾವ 4 ವಿಷಯಗಳನ್ನ ತಿಳಿದುಕೊಳ್ಳಬೇಕು...