ಭೂ ಹಕ್ಕು ಪತ್ರ, ದಾಖಲೆಗಾಗಿ ಕಚೇರಿಗಳ ಅಲೆದಾಟ ಹಾಗೂ ದಾಖಲೆ ಕಳೆದುಹೋಗುವ ಭೀತಿಗೆ ಕರೆದ ಭೂ-ಸುರಕ್ಷಾ ಯೋಜನೆ ಪರಿಹಾರ ನೀಡಿದೆ. ರಾಜ್ಯದಲ್ಲಿ ಈಗ 45 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಡಿಜಿಟಲೀಕರಣ ಮಾಡಲಾಗಿದೆ. ಕಂದಾಯ ಇಲಾಖೆ ಪ್ರಕಾರ ಈಗಾಗಲೇ 65 ಲಕ್ಷ ಭೂ ಕಡತಗಳು ಹಾಗೂ 8.2 ಲಕ್ಷ ಹಳೆಯ ರಿಜಿಸ್ಟರ್‌ಗಳು...