Tuesday, March 31, 2026

Bhootharaju

ಚಿಕ್ಕನಾಯಕನಹಳ್ಳಿ ಯುವ ಜನತಾದಳ ಸಂಘಟನಾ ಕಾರ್ಯದರ್ಶಿಯಾದ ಭೂತರಾಜು..

ಜೆಡಿಎಸ್ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಸದುದ್ದೇಶದಿಂದ ಭೂತರಾಜು ಎಂಬುವವರನ್ನು ಚಿಕ್ಕನಾಯಕನಹಳ್ಳಿ ತಾಲೂಕು ಯುವ ಜನತಾದಳ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಇಂದು ನೇಮಕಾತಿಗೆ ಆದೇಶ ಪತ್ರವನ್ನ ಭೂತರಾಜು ಅವರಿಗೆ ನೀಡಲಾಯಿತು. https://karnatakatv.net/hassan-congress-candidate-shreyas-statement/ https://karnatakatv.net/the-actress-was-caught-red-handed-when-she-was-engaged-in-prostitution/ https://karnatakatv.net/shobha-karandlaje-outrage-against-jagadish-shetter/
- Advertisement -spot_img

Latest News

ಕುಕ್ಕರ್ ಬ್ಲಾಸ್ಟ್ ಪ್ರಕರಣ: ಭಯೋತ್ಪಾದಕನದ್ದು ಪಶ್ಚಾತಾಪದ ಹೇಳಿಕೆ ಅಲ್ಲ ಎಂದ ಸಿ.ಟಿ.ರವಿ

News: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಮಹಮ್ಮದ್ ಶಾರೀಖ್ ಸ್ಪೋಟ ಮಾಡಲು ಪ್ಲಾನ್ ಮಾಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ...
- Advertisement -spot_img