Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಕೆಲವು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದ್ದರೆ, ಕೆಲವು ತನ್ನ ಚಮತ್ಕಾರಗಳಿಗೆ ಫೇಮಸ್ ಆಗಿದೆ. ಇಂದು ನಾವು ದೆವ್ವ ಬಿಡಿಸಲು ಫೇಮಸ್ ಆಗಿರುವ ಬೇತಾಳ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಓರಿಸ್ಸಾದ ಭುವನೇಶ್ವರದಲ್ಲಿರುವ ಬೇತಾಳ ದೇವಸ್ಥಾನ ದೆವ್ವ ಬಿಡಿಸಲು ಫೇಮಸ್. ಇಲ್ಲಿ ಚಾಮುಂಡಾ ದೇವಿಯನ್ನು ಪೂಜಿಸುತ್ತಿದ್ದು, ಈಕೆಯ ಕೃಪೆಯಿಂದಲೇ ಇಲ್ಲಿ ದೆವ್ವ ಬಿಡಿಸಲಾಗುತ್ತದೆ....
ಓಡಿಶಾದ ಭುವನೇಶ್ವರದಲ್ಲಿ ದುರುಳನೋರ್ವ 6 ಬೀದಿ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
ಭುವನೇಶ್ವರದ ಚಂದ್ರಶೇಖರಪುರದ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 6 ಬೀದಿ ನಾಯಿಗಳಿಗೆ ಓರ್ವ ಅಪರಿಚಿತ ವ್ಯಕ್ತಿ ಬಂದು ಊಟ ಕೊಟ್ಟಿದ್ದಾರೆ. ಊಟ ತಿಂದ 6 ನಾಯಿಗಳು ಮೃತಪಟ್ಟರೆ, ಇನ್ನುಳಿದ ನಾಯಿಗಳ...
https://www.youtube.com/watch?v=0IxCBe9MBF0
ಹೊಸದಿಲ್ಲಿ: ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ಬ್ರೇಜಿಲ್, ಮೊರಾಕೊ ಮತ್ತು ಅಮೆರಿಕಾ ತಂಡಗಳ ಜೊತೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಆತೀಥೇಯ ಭಾರತ ಅ.11ರಂದು ಅಮೆರಿಕ, ಅ.14ರಂದು ಮೊರಾಕೊ ಮತ್ತು ಅ.17ರಂದು ಬ್ರೇಜಿಲ್ ವಿರುದ್ಧ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಿ ಗುಂಪಿನಲ್ಲಿ ಜರ್ಮನಿ, ನೈಜಿರಿಯಾ, ನ್ಯೂಜಿಲೆಂಡ್, ಚೀಲಿ ತಂಡಗಳು ಸ್ಥಾನ...
ಭಾರತ ಅಂದ್ರೇನೇ ದೇವಾಲಯಗಳ ತವರು. ಇಲ್ಲಿರುವಷ್ಟು ದೇವಸ್ಥಾನಗಳು, ಶಿಲ್ಪ ಕಲೆಗಳು, ಪದ್ಧತಿಗಳು, ಹಬ್ಬ ಹರಿದಿನ ಬೇರೆ ಯಾವ ದೇಶದಲ್ಲೂ ಮಾಡುವುದಿಲ್ಲ. ಇದೇ ರೀತಿ ಭಾರತದಲ್ಲಿ ಶಿವನ ದೇವಸ್ಥಾನಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಆದ್ರೆ ಇವತ್ತು ನಾವು ಸಾವಿರ ವರ್ಷಗಳ ಹಿಂದಿನ ಶಿವನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...