ದೊಡ್ಮನೆಯಲ್ಲಿ ಮಂಜು ಪಾವಗಡ ಮಾಡೆಲ್ ದಿವ್ಯಾ ಸುರೇಶ್ ಹೃದಯ ಕದ್ದಿದ್ದಾರೆ. ಮೊದಲ ದಿನದಿಂದಲ್ಲೂ ದಿವ್ಯಾ ಹಿಂದೆ ಹಿಂದೆ ಸುತ್ತುತ್ತ ಮೈಕ್ ಬದಲಿಸಿ ಮದ್ವೆ ಕೂಡ ಆಗಿದ್ದಾರೆ. ದಿವ್ಯಾ ಕೂಡ ಮಂಜು ತುಂಟಾಟ ಸಹಿಸಿಕೊಂಡು ಸಖತ್ ಖುಷಿಪಡ್ತಾರೆ. ಈ ನಡುವೆ ಬ್ರೋ ಗೌಡಗೂ ದಿವ್ಯಾ ಮೇಲೆ ಲವ್ ಆಗಿತ್ತಂತೆ. ಬಟ್ ಆ ಲವ್ ಟೇಕ್ ಆಫ್...