Bigg boss: ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ತುಕಾಲಿ ಸಂತೋಷ್ ಪತ್ನಿ ಮಾನಸಾ ಎಲಿಮಿನೇಟ್ ಆಗಿದ್ದಾರೆ. ನಿನ್ನೆ ಅನುಷಾ ಮತ್ತು ಮಾನಸಾ ಇಬ್ಬರೂ ಡೇಂಜರ್ ಜೋನ್‌ನಲ್ಲಿ ಇದ್ದು, ಕೊನೆಗೆ ಮಾನಸಾ ಮನೆಯಿಂದ ಹೊರಬಿದ್ದಿದ್ದಾರೆ.
ಮನೆಯಿಂದ ಸ್ಪರ್ಧಿಗಳು ಹೊರಗೆ ಹೋಗುವಾಗ ಮನೆಮಂದಿ ಎಲ್ಲ ಅಪ್ಪಿ, ಬೀಳ್ಕೊಡುತ್ತಾರೆ. ಆದರೆ ಮಾನಸಾ ಹೊರಹೋಗುವಾಗ ಯಾರೂ ಮಾತನಾಡುವಂತಿಲ್ಲ. ಮೌನವಾಗಿರಬೇಕು ಎಂದು ಸುದೀಪ್...
Bigg Boss Kannada: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಇದು ಟಾಸ್ಕ್ ವಿಚಾರಕ್ಕಿಂತ, ಜಗಳ, ರಂಪಾಟದ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದೆ. ಇನ್ನು ಸ್ಪರ್ಧಿಗಳು ಮನೆಗೆ ಬಂದು ಹಲವು ದಿನಗಳು ಕಳೆದಿದ್ದು, ಮನೆಯವರನ್ನೆಲ್ಲ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೆಲ ಟಾಸ್ಕ್ ಕೊಟ್ಟು, ಗೆದ್ದವರಿಗೆ ಮನೆಯವರ ಪತ್ರ ಪಡೆಯುವ, ಮನೆಯವರೊಂದಿಗೆ...
Big Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಪೈ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇಬ್ಬರೂ ದೊಡ್ಮನೆಯಲ್ಲಿ ಹಾವು-ಮುಂಗೂಸಿಯ ರೀತಿ ಜಗಳವಾಡಿಕೊಂಡಿದ್ದಾರೆ.
https://youtu.be/omJYYQcEULE
ಇನ್ನು ಇವರಿಬ್ಬರ ನಡುವೆ ಜಗಳ ನಡೆಯಲು ಕಾರಣವೇನು..? ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಲು ಕಾರಣವೇನು ಅಂದ್ರೆ, ತ್ರಿವಿಕ್‌ರಮ್ ಉಗ್ರಂ...
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 11ನ ಸ್ಪರ್ಧಿಯಾಗಿದ್ದ ಜಗದೀಶ್ ಅವರನ್ನು ಏಕಾಏಕಿ ಮನೆಯಿಂದ ಆಚೆ ಹಾಕಲಾಗಿತ್ತು. ಅವರ ಮಾತು ಮಿತಿ ಮೀರಿದ್ದ ಕಾರಣ, ಬಿಗ್‌ಬಾಸ್ ಜಗದೀಶ್ ಅವರನ್ನು ಮನೆಯಿಂದ ಆಚೆ ಹೋಗುವಂತೆ ಆದೇಶಿಸಿದ್ದರು. ಇದರಿಂದ ಜಗದೀಶ್ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದು, ಜಗದೀಶ್‌ರನ್ನು ವಾಪಸ್ ಕರೆಸಿಕೊಳ್ಳಿ. ಇಲ್ಲವಾದಲ್ಲಿ ನಾವು ಬಿಗ್‌ಬಾಸ್ ನೋಡುವುದಿಲ್ಲ ಎಂದು...
Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ಬರೀ ನೆಗೆಟಿವ್ ವಿಷಯಗಳಿಂದಲೇ ಟ್ರೋಲ್ ಆಗುತ್ತಿದೆ. ಮೊದಲೆಲ್ಲ ಬಿಗ್‌ಬಾಸ್ ಅಂದ್ರೆ, ಟಾಸ್ಕ್, ಮನೋರಂಜನೆ ಅಂತಿತ್ತು. ಆದರೆ ಈಗ ಅಸಭ್ಯವಾಗಿ ನಡೆದುಕೊಳ್ಳುವುದು. ಅಸಭ್ಯವಾಗಿ ಒಬ್ಬರನ್ನೊಬ್ಬರು ಬೈಯ್ಯುವುದು. ಜಗಳವಾಡುವುದು ಇದೇ ಆಗಿದೆ.
https://youtu.be/h5JACnQ3SP8
ಈ ಸೀಸನ್ ಮನೋರಂಜನೆ ಹೆಚ್ಚಿಸಲು ಬಿಗ್‌ಬಾಸ್ ಸಿಂಗರ್ ಹನುಮಂತುನನ್ನು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ತಂದಿತ್ತು. ಬರುವಾಗ...
Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಲಾಯರ್ ಜಗದೀಶ್ ಮತ್ತು ರಂಜಿತ್ ಹೊರನಡೆದಿದ್ದು, ಇದೀಗ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
https://youtu.be/WfHHGvy1lG4
ಸಿಂಗರ್ ಆಗಿ ಮಿಂಚಿದ್ದ ಕುರಿಗಾಹಿ ಹನುಮಂತು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತುಗೆ ಬಿಗ್‌ಬಾಸ್ ವಿಶೇಷ ಅಧಿಕಾರವನ್ನೂ ಕೊಟ್ಟಿದ್ದಾರೆ. ಅವರು ಬಂದ ಕೂಡಲೇ ಮನೆಯ...
Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪರ್ಧಿ ಎಂದರೆ, ವಕೀಲ ಜಗದೀಶ್. ಜಗದೀಶ್ ತುಂಬಾ ದಿನಗಳ ಕಾಲ ಸ್ಪರ್ಧೆ ಮಾಡಿ, ಶೋಗೆ ಟಿಆರ್‌ಪಿ ಹೆಚ್ಚಿಸುವಂತೆ ಮಾಡೋದಂತೂ ಖಚಿತ ಅಂತಾ ಎಲ್ಲರಿಗೂ ಗೊತ್ತು.
ಆದರೆ ಜಗದೀಶ್ ಈಗ ಟಾಸ್ಕ್‌ಗಿಂತ ಹೆಚ್ಚಾಗಿ, ತಮ್ಮ ಅಹಂಕಾರದ ಮಾತಿನಿಂದಲೇ...
ಒಂಟಿಮನೆಯ ಆಟದಲ್ಲಿ ಯಾರು ಯಾವಾಗ ನಾಮಿನೇಟ್ ಅಗ್ತಾರೆ…?ಸೇಫ್ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ದೊಡ್ಮನೆ ಒಳಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ನಿರ್ಮಲಾ ಅವರನ್ನ ಬಿಗ್‌ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು.
ಎರಡನೇ ದಿನದಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರಿ, ನಿಧಿ...
ಬಿಗ್ ಬಾಸ್ ಸೀಸನ್-8 ಶುರುವಾಗೋದು ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದೇ ತಿಂಗಳ 28ರಿಂದ ಕಿರುತೆರೆಯಲ್ಲಿ ದೊಡ್ಮನೆ ಆಟ ಶುರುವಾಗ್ತಿದೆ. ಇವತ್ತು ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಸೀಸನ್-8 ರ ದಿನಾಂಕ ಪ್ರಕಟಿಸಿದೆ.
ಫೆ. 28 ರಂದು ಸಂಜೆ 6 ಗಂಟೆ 01 ನಿಮಿಷಕ್ಕೆ ಗೋಧೂಳಿ ಲಗ್ನದಲ್ಲಿ ಬಿಗ್ ಬಾಸ್ ಕಾರ್ಯಕ್ರಮ...
ಕರ್ನಾಟಕ ಟಿವಿ : ಬಿಗ್ ಬಾಸ್ ಮನೆಯಿಂದ ಈ ವಾರ ಕಿಶನ್ ಔಟ್ ಆಗಿದ್ದಾರೆ.. ಕಿಶನ್ ಎಲಿಮಿನೇಟ್ ಆಗಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡ್ತಿದ್ದ ಹಾಗೆಯೇ ಮನೆ ಮಂದಿಗೆಲ್ಲಾ ಕಿಸ್ ಕೊಟ್ಟು ಕಿಶನ್ ಮನೆಯಿಂದ ಹೊರ ಬಂದ್ರು.. ಇದಕ್ಕೂ ಮೊದಲು ಈ ಬಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ವಾಸುಕಿ ಸೇಫ್ ಆದ್ರು..
ಯಸ್...
Doddaballapura News: ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 'ದೊಡ್ಡಬಳ್ಳಾಪುರ ಚಿಗುರು 2025' ಎಂಬ...