Tuesday, February 4, 2025

biggboss kannada season-8

ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ

www.karnatakatv.net ಬೆಂಗಳೂರು: ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ನ್ನು ಮತ್ತೆ ಅನ್ ಲಾಕ್ ನಂತರ ಮತ್ತೆ ಮುಂದುವರೆಸಿದ್ದಾರೆ. ಎಲ್ಲಾ ಸ್ಪರ್ಧಿಗಳು ಕೇವಲ ಆಟ ಮಾತ್ರ ಆಡದೆ ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ. ಅದು ಇತ್ತೀಚೆಗೆ ಜಗಳಕ್ಕೂ ದಾರಿ ಮಾಡಿಕೊಡುತ್ತಿದೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಎಂದೇ ಹೇಳಲಾಗುತ್ತಿರುವ ಅರವಿಂದ್ ಕೆಪಿ....

‘ಒಂಟಿ’ ಮನೆಯ ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು…? ಮಂಜು, ಬ್ರೋ ಗೌಡ ಜೊತೆ ಅರವಿಂದ್ ಗೂ ದಿವ್ಯಾ ಇಷ್ಟ….?

ದೊಡ್ಮನೆಯಲ್ಲಿ ಮಂಜು ಪಾವಗಡ ಮಾಡೆಲ್ ದಿವ್ಯಾ ಸುರೇಶ್ ಹೃದಯ ಕದ್ದಿದ್ದಾರೆ. ಮೊದಲ ದಿನದಿಂದಲ್ಲೂ ದಿವ್ಯಾ ಹಿಂದೆ ಹಿಂದೆ ಸುತ್ತುತ್ತ ಮೈಕ್ ಬದಲಿಸಿ ಮದ್ವೆ ಕೂಡ ಆಗಿದ್ದಾರೆ. ದಿವ್ಯಾ‌ ಕೂಡ ಮಂಜು ತುಂಟಾಟ ಸಹಿಸಿಕೊಂಡು ಸಖತ್ ಖುಷಿಪಡ್ತಾರೆ. ಈ ನಡುವೆ ಬ್ರೋ ಗೌಡಗೂ ದಿವ್ಯಾ ಮೇಲೆ ಲವ್ ಆಗಿತ್ತಂತೆ. ಬಟ್ ಆ ಲವ್ ಟೇಕ್ ಆಫ್...

ಚೂಡಿದಾರ್ ಹಾಕಿ ಅಡುಗೆ ಮಾಡೋದು ಗೊತ್ತು….ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿ ಓಡಿಸೋದು ಗೊತ್ತಾ…ಮಾಡೆಲ್ ದಿವ್ಯಾ ಸುರೇಶ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಅಟ್ರ್ಯಾಕ್ಟ್ ಮಾಡೋದು ಮಾಡೆಲ್ ದಿವ್ಯಾ ಸುರೇಶ್. ಪಟ ಪಟ ಅಂತಾ ಮಾತನಾಡುವ ಈಕೆ ಎರಡನೇ ದಿನದಂದು ಬಿಗ್ ಬಾಸ್ ಮನೆಯಲ್ಲಿ ಮೆಡಲ್ ಟ್ರೋಫಿ ಪತ್ತೆ ಹಚ್ಚುವ ಸಂದರ್ಭದಲ್ಲಿ ತಾವು ಪ್ರಶಸ್ತಿ ಗೆದ್ದ ದಿನಗಳನ್ನು ನೆನೆದು ಭಾವುಕರಾದ್ರು. ಪಿಯುಸಿ ತನಕ ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ್ ಹಾಕಿ ಹೋಗುತ್ತಿದ್ದ ಈಕೆಯನ್ನು ನೋಡಿ...

ಡೇಂಜರ್ ಝೋನಿನಂದ ಬಚಾವ್ ಆದ ಲ್ಯಾಗ್ ಮಂಜು…ವೈನ್ ಸ್ಟೋರ್ ರಘು ಈಗ ನಾಮಿನೇಟ್ ತೂಗುಕತ್ತಿಯಲ್ಲಿ….!

ಒಂಟಿ‌ಮನೆಯ ಆಟದಲ್ಲಿ ಯಾರು ಯಾವಾಗ ನಾಮಿನೇಟ್ ಅಗ್ತಾರೆ…?ಸೇಫ್ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ದೊಡ್ಮನೆ ಒಳಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ನಿರ್ಮಲಾ ಅವರನ್ನ ಬಿಗ್‌ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು. ಎರಡನೇ ದಿನದಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರಿ, ನಿಧಿ...

ಕಿರುತೆರೆಯ ‘ಬಿಗ್’ ರಿಯಾಲಿಟಿ ಶೋಗಿಂದು ಅದ್ಧೂರಿ ಓಪನಿಂಗ್… ಇವರೇ ನೋಡಿ ‘ಬಿಗ್ ಬಾಸ್ ಸೀಸನ್-8ರ’ ಕಂಟೆಸ್ಟೆಂಟ್….!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಇಂದು ಅದ್ಧೂರಿ ಓಪನಿಂಗ್ ಸಿಕ್ತಿದೆ. ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ 'ಬಿಗ್ ಬಾಸ್' ಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ‌ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ಯಾವ ಯಾವ ತಾರೆಯರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ‌...

ಕನ್ನಡ ‘ಬಿಗ್ ಬಾಸ್’ ಹೌಸ್ ಗೆ ಎಂಟ್ರಿ ಕೊಡಲಿದ್ದಾರಂತೆ ‘ಆ’ ರಾಜಕಾರಣಿ….? ಕಿಚ್ಚನಿಗೂ ಪರಿಚಯ ಇದ್ದಾರಂತೆ ಅವರು…!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗೋದಿಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಇದೇ ಭಾನುವಾರದಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ ಶುರುವಾಗ್ತಿದೆ, ಈಗಾಗ್ಲೇ ಕೆಲವೊಂದಷ್ಟು ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಟಿಕ್ ಟಾಕ್ ಸ್ಟಾರ್ಸ್, ಕಿರುತೆರೆ ಸ್ಟಾರ್ಸ್, ಸಿಂಗರ್ ಹೀಗೆ ವಿವಿಧ ವಿಭಾಗದ ಕಲಾವಿದರ...
- Advertisement -spot_img

Latest News

Hubli News: ಗುಜರಾತ್‌ ಮೂಲದ ಮನೆಗಳ್ಳರ ಮೇಲೆ ಬೆಂಡಿಗೇರಿ ಪೊಲೀಸರಿಗೆ ಫೈರಿಂಗ್

Hubli News: ಹುಬ್ಬಳ್ಳಿ: ಬೈಕ್ ಸವಾರರಿಗೆ ಚಾಕು ತೋರಿಸಿ ದೋಚುವ ಯತ್ನ ಮತ್ತು ಮನೆಗಳ್ಳತನಕ್ಕೆ ಹೊಂಚು ಹಾಕಿದ್ದ ಇಬ್ಬರು ಗುಜರಾತ್ ಮೂಲದವರ ಮೇಲೆ ಬೆಂಡಿಗೇರಿ ಪೊಲೀಸರು...
- Advertisement -spot_img