ತೆಲುಗು ಬಿಗ್ ಬಾಸ್ ಪ್ರಾರಂಭವಾಗಿ ಕೆಲವೇ ದಿನಗಳಾಗಿದ್ದರೂ, ಮನೆಯೊಳಗೆ ಈಗಾಗಲೇ ಗುಂಪುಗಳು ನಿರ್ಮಾಣವಾಗಿವೆ. ಆರಂಭಿಕ ದಿನಗಳಲ್ಲೇ ಕೆಲವು ಸ್ಪರ್ಧಿಗಳು ತಮ್ಮ ಗಟ್ಟಿಯಾದ ಸ್ವಭಾವದಿಂದ ಗಮನ ಸೆಳೆದಿದ್ದು, ಅವರಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಪ್ರಮುಖರು.
ಸುಮಾರು 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್ ಬಾಸ್ ಶೋದಲ್ಲಿ ಭಾಗವಹಿಸಿದ್ದ ಸಂಜನಾ, ಇದೀಗ ತೆಲುಗು ಬಿಗ್ ಬಾಸ್...