Wednesday, March 11, 2026

BiggBossKannada12

ಕನ್ನಡ ಬಿಗ್‌ ಬಾಸ್‌ 12 ಬಂದ್‌ : ರೆಸಾರ್ಟ್‌ನಲ್ಲಿ ಸ್ಪರ್ಧಿಗಳು.. ಮುಂದೇನು?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಕಾನೂನು ತೊಡಕಿಗೆ ಸಿಲುಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದೇ ಶೋ ಮುಂದುವರೆದಿದ್ದ ಕಾರಣ, ರಾಮನಗರ ಜಿಲ್ಲಾಡಳಿತ ಇಂದು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದೆ. ಆದರಿಂದಾಗಿ ಶೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮನೆಯೊಳಗಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಆಯೋಜಕರು...

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕನ್ನಡ ಬಿಗ್ ಬಾಸ್ ಬಂದ್​ ಮಾಡುವಂತೆ ನೋಟಿಸ್

ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ಕಳೆದ ಸೀಸನ್‌ನಲ್ಲಿ ಮಹಿಳಾ ಆಯೋಗದಿಂದ ನೋಟಿಸ್ ಬಂದಿದ್ದರೆ, ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ. ಮಂಡಳಿಯ ಹೇಳಿಕೆಯ...

ಬೆಂಕಿ ಹಚ್ಚಿದ ಕಾಕ್ರೋಚ್‌ ಸುಧಿ : ಬಿಗ್ ಬಾಸ್ ಮನೆ ಧಗಧಗ !

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಎಲ್ಲ ಕಡೆ ಸದ್ದುಮಾಡುತ್ತಿದೆ. ಪ್ರತಿ ಸೀಸನ್‌ನ ಬಿಗ್‌ ಬಾಸ್‌ ನಲ್ಲೂ ಒಂದು ವಾರ ಆದ ನಂತರ ಅಥವಾ ಸ್ವಲ್ಪ ತಡವಾಗಿ ಕಿರಿಕ್‌ಗಳು, ಜಗಳಗಳು ಆಗುತ್ತಾ ಇತ್ತು. ಆದರೆ, ಈ ಬಾರಿ ಬಿಗ್‌ ಬಾಸ್‌ ನಲ್ಲಿ ಮೊದಲ ವಾರವೇ ಕಿಡಿ ಹೊತ್ತಿಕೊಂಡಿದೆ. ನಾವು ನೀವು ಬೆಸ್ಟ್‌ ಫ್ರೆಂಡ್ಸ್‌ ಎಂದು...

ದೊಡ್ಮಮನೆಗೆ ಇವರೇ ಹೋಗೋದಂತೆ ಫೈನಲ್‌ ಪಟ್ಟಿ ಬಂತು!!

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ವಾರಾಂತ್ಯದಲ್ಲೇ ಶೋ ಪ್ರಾರಂಭವಾಗಲಿರುವುದು ದೃಢವಾಗಿದೆ. ಶೋ ಶುರು ಆಗೋದಕ್ಕೂ ಮೊದಲು ಸ್ಪರ್ಧಿಗಳ ಅಂತಿಮ ಪಟ್ಟಿಯ ತಯಾರಿ ಜೋರಾಗಿದೆ. ಯಾರು ಯಾರು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಣಿಸುತ್ತಿವೆ. ಇದೀಗ, ಸೋಶಿಯಲ್...

ನಟಿ ಸುಧಾರಾಣಿ ಬಿಗ್ ಬಾಸ್‌ಗೆ? ಟ್ರೋಲ್ ಪೇಜ್‌ಗಳಿಗೆ ಮಾಸ್ಟರ್ ರಿಪ್ಲೈ

ಕನ್ನಡದ ಬಿಗ್ ಬಾಸ್ ಪ್ರತಿಯೊಂದು ಸೀಸನ್ ಆರಂಭಕ್ಕೂ ಮುನ್ನ ಹಲವಾರು ಹೆಸರುಗಳು ಓಡಾಡುವುದು ರೂಢಿಯಾಗಿದೆ. ‘ಅವರು ಬರ್ತಾರೆ, ಇವರು ಬರ್ತಾರೆ’ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತವೆ. ಹಿಂದಿನ ದಿನಗಳಲ್ಲಿ ವೈರಲ್ ಆದ ಹತ್ತು ಹೆಸರುಗಳಲ್ಲಿ ಕನಿಷ್ಠ ಐದು ಮಂದಿ ನಿಜವಾಗಿಯೂ ದೊಡ್ಮನೆಗೆ ಪ್ರವೇಶ ಮಾಡುತ್ತಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಯಾವ ಹೆಸರು ಹರಿದಾಡುತ್ತದೆಯೋ ಅದು ನಿಜವಾಗುತ್ತದೆಯೆಂಬ...

ಬಿಗ್‌ ಬಾಸ್‌ 12 ಹೇಗಿರುತ್ತೆ? ಈ ಬಾರಿ ಸೀಕ್ರೆಟ್ಸ್ ಏನು?

ಕಿಚ್ಚ ಸುದೀಪ್‌ ರೆಡಿ... ನೀವ್‌ ರೆಡಿನಾ? ಕನ್ನಡ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಎಂದರೆ ಎಲ್ಲಾರಿಗೂ ಸಖತ್‌ ಇಷ್ಟ. ಈಗಾಗಲೇ ಕನ್ನಡದಲ್ಲಿ11 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ.. ಈಗ 12 ನೇ ಸೀಸನ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೀಘ್ರದಲ್ಲೇ ಆರಂಭ ಆಗಲಿದೆ. ಇತ್ತ ಕಿಚ್ಚ ಸುದೀಪ್‌ ಅವರು ನಿರೂಪಣೆ...

ಬಿಗ್ ಬಾಸ್ 12 ಸ್ಟಾರ್ಟ್ ಡೇಟ್ ಘೋಷಣೆ ಮಾಡಿದ ಕಿಚ್ಚ !

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಪ್ರಾರಂಭವಾಗಿದ್ದರೆ, ಕನ್ನಡ ಬಿಗ್‌ಬಾಸ್‌ನ ಮೊದಲ ಪ್ರೋಮೊ ಕೂಡ ಬಿಡುಗಡೆಯಾಗಿತ್ತು. ಆದರೆ ದಿನಾಂಕ ಘೋಷಣೆ ಮಾತ್ರ ಬಾಕಿ ಇತ್ತು. ಈ ನಡುವೆ ಚಾನೆಲ್ ಘೋಷಣೆ ಮಾಡುವ ಮುಂಚೆಯೇ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್...

BBK 12ಗೆ ಡೇಟ್ ಫಿಕ್ಸ್ ಕಿಚ್ಚನ ಬರ್ತ್‌ಡೇ ಸ್ಪೆಷಲ್ ! ಡಬಾಲ್‌ ಧಮಾಕ

ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ನ್ಯೂ ಸೀಸನ್‌ಗಾಗಿ ವೀಕ್ಷಕರು ಮತ್ತು ಕಿಚ್ಚ ಸುದೀಪ್‌ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ಬಿಗ್‌ಬಾಸ್ 12ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಯಾವಾಗಿನಿಂದ ಬಿಗ್ ಬಾಸ್ ಸ್ಟಾರ್ಟ್‌ ಆಗುತ್ತೆ, ಯಾರೆಲ್ಲ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಸೇರುತ್ತಾರೆ. ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡುತ್ತಿವೆ. ಬಿಗ್‌ಬಾಸ್ ಅಭಿಮಾನಿಗಳ ಈ...

ಬಿಗ್ ಬಾಸ್ ಮನೆಗೆ ಭೂಮಿಕಾ ಪ್ರವೇಶ – ಎಂಟ್ರಿ Confirm ಆಯ್ತಾ?

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಹವಾ ಮತ್ತೆ ಶುರುವಾಗಿದೆ. ಸೀಸನ್ 12ರ ಬಿಗ್ ಬಾಸ್ ಶೋಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮನೆ ಮಾತಾಗಿದ್ದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ನಾಯಕಿ, ನಟಿ ಭೂಮಿಕಾ ರಮೇಶ್ ಬಿಗ್ ಬಾಸ್ ಮನೆಗೆ ಕಾಲಿಡ್ತಾರಾ ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಾಯಿದೆ. ಮೈಸೂರು ಮೂಲದ...
- Advertisement -spot_img

Latest News

Hassan: ಶ್ರೀ ಗಂಗಮಾಳಮ್ಮ ದೇವಿ ಜಾತ್ರೆಯ ವಿಚಾರವಾಗಿ ಶಾಸಕ ಶಿವಲಿಂಗೇಗೌಡರ ವಿರುದ್ಧ ಸ್ಥಳೀಯರ ಆಕ್ರೋಶ

Hassan: ಅರಸಿಕೆರೆ ತಾಲೂಕಿನ ದುಮ್ಮೆನಹಳ್ಳಿಯ ಗ್ರಾಮ ಪಂಚಾಯಿತಿಯ ಅಮ್ಮನ ಹಟ್ಟಿಯ ಶ್ರೀ ಗಂಗಮಾಳಮ್ಮ ದೇವಿ ದೇವಸ್ಥಾನದ ಜಾತ್ರೆಯ ವಿಚಾರವಾಗಿ ಸ್ಥಳೀಯ ಶಾಸಕರಾದ ಶಿವಲಿಂಗೇಗೌಡರ ವಿರುದ್ಧ ಎನ್...
- Advertisement -spot_img