ಬಿಹಾರದಲ್ಲಿ ಚುನಾವಣಾ ಕಣ ರಂಗೇರಿದ್ರೆ, ಕರ್ನಾಟಕದಲ್ಲಿ ಫಂಡ್ ಫೈಟಿಂಗ್ ಜೋರಾಗಿದೆ. ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಫಂಡ್ ನೀಡಿದೆ ಎಂದು, ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ರು. ರಾಮುಲು ಈ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್ ಕೊಟ್ಟಿದ್ದಾರೆ. ಶ್ರೀರಾಮುಲು ಕಾಂಗ್ರೆಸ್ ಪಾರ್ಟಿಗೆ ಫಂಡ್ ಕೊಟ್ಟಿದ್ದಾರೆ. ರಾಮುಲು ಕೊಟ್ಟಿರುವ ಫಂಡ್ ಅನ್ನು ಬಿಹಾರಕ್ಕೆ ಕಳಿಸಿಕೊಟ್ಟಿದ್ದೇವೆ ಎಂದು ಟಕ್ಕರ್...