Thursday, March 12, 2026

bihar politics

ಮಹಾಘಟಬಂಧನ್​ ಸಿಎಂ ಅಭ್ಯರ್ಥಿ ಘೋಷಣೆ, ಇಬ್ಬರು ಡಿಸಿಎಂ ಅಭ್ಯರ್ಥಿಗಳ ನೇಮಕ!

ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದೆ. ಇತ್ತ ಚುನಾವಣೆಗೂ ಮುನ್ನವೇ ಸಿಎಂ ಮತ್ತು ಡಿಸಿಎಂ ಅಭ್ಯರ್ಥಿಗಳನ್ನು ಮಹಾಘಟಬಂಧನ್​ ಘೋಷಣೆ ಮಾಡಿದ್ದಾರೆ. ಬಿಹಾರದ ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ನಡೆದ ಬಹುನಿರೀಕ್ಷಿತ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿಕೂಟವು ದೊಡ್ಡ ಸಂದೇಶ ನೀಡಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಸದ್ಯ ಬಿರುಸುಗೊಂಡಿವೆ. ಆರ್‌ಜೆಡಿ ನಾಯಕ ತೇಜಸ್ವಿ...

ಲಾಲೂ–ತೇಜಸ್ವಿ ನಡುವೆ ರಾಜಕೀಯ ‘ಹಗ್ಗಜಗ್ಗಾಟ’, RJD–ಕಾಂಗ್ರೆಸ್ ಮಧ್ಯೆ ಟಿಕೆಟ್ ವಾಗ್ದಾಳಿ

ಬಿಹಾರ ವಿಧಾನಸಭೆ ಚುನಾವಣೆ ರಾಜಕೀಯ ಕಗ್ಗಂಟಿನ ಬಿಸಿ ಸಿಕ್ಕಾಪಟ್ಟೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸೀಟು ಹಂಚಿಕೆಯ ನೈಜ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ 71 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದ್ದು, ಎನ್‌ಡಿಎ ಶಕ್ತಿಯಾಗಿ ಕಟ್ಟಿ ಹಾಕಲಾಗಿದೆ. ಆದರೆ ಕಾಂಗ್ರೆಸ್ ಮತ್ತು RJD ನಡುವಿನ ಟಿಕೆಟ್ ಹಂಚಿಕೆ...

ಬಿಹಾರದಲ್ಲಿ ಲಾಲೂ ಪ್ರಸಾದ್‌ ಪುತ್ರನ ಹೊಸ ಮೈತ್ರಿಕೂಟ

RJD ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್‌ ಹಿರಿಯ ಪುತ್ರ, ಹೊಸ ಮೈತ್ರಿಕೂಟ ರಚಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ, 5 ಸಣ್ಣ ಪಕ್ಷಗಳ ಮೈತ್ರಿಕೂಟ ರಚಿಸುವುದಾಗಿ, ತೇಜ್‌ ಪ್ರತಾಪ್‌ ಹೇಳಿದ್ದಾರೆ. 2025ರ ಮೇ 4ರಂದು ತೇಜ್‌ ಪ್ರತಾಪ್‌ ಯಾದವ್, ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ರು. ಅನುಷ್ಕಾ ಯಾದವ್‌ ಜೊತೆಗಿನ, 12 ವರ್ಷಗಳ ಸಂಬಂಧದ ಬಗ್ಗೆ...

74 ಲಕ್ಷ ಮತದಾರರ ಮಿಸ್ ರಾಜಕೀಯ ಪಕ್ಷಗಳಿಗೆ ಶಾಕ್! : ಸುಪ್ರೀಂ ಮೊರೆ ಹೋದ ರಾಜಕೀಯ ಪಕ್ಷಗಳು

ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. 74 ಲಕ್ಷ ಮತದಾರರು ಎಲ್ಲಿದ್ದಾರೆ? ಅವರ ಗುರುತಿನ ಚೀಟಿ, ದಾಖಲೆ ನೀಡುವಂತೆ ಚುನಾವಣಾ ಆಯೋಗ ಕೋರಿದೆ. ಈ ಸಂಬಂಧ ವಿವಿಧ ಪಕ್ಷಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿವೆ. ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿರುವ ಆಯೋಗ, ಆಧಾರ್ ಕಾರ್ಡ್, ಮತದಾರರ...

ಬಿಹಾರದಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಶಾಕ್!‌ : ವೋಟರ್‌ ಲಿಸ್ಟ್‌ನಿಂದ 35 ಲಕ್ಷ ಹೆಸರುಗಳಿಗೆ ಕೊಕ್!

ನವದೆಹಲಿ : ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸುವ ಬಿಹಾರದಲ್ಲಿ ಮುಂಬರುವ ಅಕ್ಟೋಬರ್‌ - ನವೆಂಬರ್‌ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಒಟ್ಟು 243 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಎನ್‌ಡಿಎ ಬಹುಮತ ಹೊಂದಿದೆ. ಸದ್ಯ ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಮತ್ತೊಮ್ಮೆ ರಾಜ್ಯದ ಅಧಿಕಾರವನ್ನು ತೆಕ್ಕೆಗೆ ಪಡೆಯುವಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಸಿದ್ದತೆ...

ಬಿಹಾರ ಪಾಲಿಟಿಕ್ಸ್:NDA ಜತೆ ಹೆಚ್ಎಎಂ ವಿಲೀನ

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಉಳಿದಿದ್ದು ಈ ನಡುವೆ ಎನ್​ಡಿಎ ಜೊತೆ ರಾಮ್​ ಮಾಂಝಿ ಪಕ್ಷ ವಿಲೀನಕ್ಕೆ ಮುಹೂರ್ತ ಸನ್ನಿಹಿತವಾಗ್ತಿದೆ. https://www.youtube.com/watch?v=0hSR4eBkU0g ಈ ವಿಚಾರವಾಗಿ ಮಾತನಾಡಿದ ಪಕ್ಷದ ವಕ್ತಾರ ಡ್ಯಾನಿಷ್ ರಿಜ್ವಾನ್ ವಿಧಾನಸಭೆ ಚುನಾವಣೆಯೊಳಗಾಗಿ ಹೆಚ್​ಎಎಂ ಪಕ್ಷ ಎನ್​ಡಿಎ ಜೊತೆ ಸೇರಲಿದ್ದು ಅಧಿಕೃತ ದಿನಾಂಕವನ್ನ ಗುರುವಾರ ಮಾಂಝಿ ಪ್ರಕಟಿಸಲಿದ್ದಾರೆ ಅಂತಾ ಹೇಳಿದ್ರು. https://www.youtube.com/watch?v=WjM761eDq0g ಬಿಹಾರದಲ್ಲಿ ಅಕ್ಟೋಬರ್​ - ನವೆಂಬರ್ ತಿಂಗಳಿನಲ್ಲಿ ವಿಧಾನಸಭಾ...
- Advertisement -spot_img

Latest News

Kerala: ಮುಸ್ಲಿಂ ಯುವಕನನ್ನು ವಿವಾಹವಾದ ಕುಂಭ ಮೇಳದ ವೈರಲ್ ಹುಡುಗಿ ಮೋನಾಲೀಸಾ..

Kerala: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಹುಡುಗಿ ಮೋನಾಲೀಸಾಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಎಲ್ಲರಿಗೂ ತಿಳಿದಿದೆ. ಇದೀಗ ಈ ಹುಡುಗಿ ಕೇರಳದಲ್ಲಿ ಮಹಾರಾಷ್ಟ್ರದ ಮುಸ್ಲಿಂ...
- Advertisement -spot_img