ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಉಗ್ರರನ್ನು ಸಾಕುತ್ತಿರುವ ಪಾಪಿಸ್ತಾನ ಭಾರತದ ಒಂದೊಂದು ಹೊಡೆತಕ್ಕೂ ಸಿಲುಕಿ ನಲುಗುತ್ತಿದೆ. ಒಂದೆಡೆ ಅರಾಜಕತೆ ಹಾಗೂ ಬರಗಾಲ ಆವರಿಸುತ್ತಿದ್ದರೂ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ.
ಕಳೆದೆರಡು ದಿನಗಳ ಹಿಂದಷ್ಟೇ ಭಯೋತ್ಪಾದಕರ ರಾಷ್ಟ್ರದ ವಿರುದ್ಧ ಭಾರತ ಸರ್ಕಾರವು ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೊಡ್ಡ...