Monday, May 13, 2024

#bjp #BSYadoyurappa

BSY : ದೆಹಲಿಗೆ ತಲುಪಿದ ಬಿಎಸ್ ವೈ : ಮೈತ್ರಿ ಬಗ್ಗೆ ಬಿಎಸ್ ವೈ ಏನಂದ್ರು..?!

Political News: ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಹಿನ್ನೆಲೆ ಬಿಎಸ್ ವೈ ದೆಹಲಿ ತಲುಪಿದ್ದು, ಪುತ್ರ ಬಿವೈ ರಾಘವೇಂದ್ರ ನಿವಾಸಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಅದಕ್ಕೂ ಮುನ್ನ...

BS Yediyurappa : ಮೈತ್ರಿ ಬಗ್ಗೆ ಮೋದಿ , ಅಮಿತ್ ಶಾ ನಿರ್ಧಾರ ತೆಗೆದುಕೊಳ್ಳುತ್ತಾರೆ : ಬಿಎಸ್ ವೈ

Political News : ರಾಜಕೀಯದಲ್ಲಿ ಇದೀಗ ಮೈತ್ರಿ ಸದ್ದು ಕೇಳಿ ಬರುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಬಿಎಸ್ ವೈ ಮಾತನಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿ ಎಸ್ ಯಡಿಯೂರಪ್ಪ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ಹೋಗುತ್ತಿರುವೆನೆಂದು ಹೇಳಿದರು. ಜೆಡಿಎಸ್ ಜೊತೆ ಮೈತ್ರಿಯ ಪ್ರಸ್ತಾಪ ಅವರೇ...

BS Yediyurappa : ಬಿಎಸ್ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್

State News : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗರಿಕೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ಮುತ್ಸದ್ದಿ ನಾಯಕರಾದ ಯಡಿಯೂರಪ್ಪ ಅವರು ಭಾಜನರಾಗಿದ್ದಾರೆ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಜು.21ರಂದು ಸಂಜೆ 4ಕ್ಕೆ ಇರುವಕ್ಕಿಯಲ್ಲಿ...

Opposition Party-ಎಲ್ಲರನ್ನು ಬಿಟ್ಟು ಹೊಸ ಶಾಸಕರಿಗೆ ಮಣೆ ಹಾಕಲಿದೆಯಾ ವಿಪಕ್ಷಗಳು ?

Political news: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಸಹ ಮಂಡನೆಯಾಗಿದೆ ಆದರೆ ಇಲ್ಲಿಯವರೆಗೂ  ವಿಪಕ್ಷ ನಾಯಕರ ಆಯ್ಕೆ ಆಗದಿರುವುದು ಕಾಂಗ್ರೆಸ್ ನವರ ಬಾಯಿಗೆ ತುತ್ತಾಗಿದ್ದಾರೆ. ಇನ್ನು ಈ ಬಗ್ಗೆ ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ವಿಪಕ್ಷ ನಾಯಕರಿಗೆ ಯಾರನ್ನು ವಿಪಕ್ಷ ನಾಯಕನನ್ನಾಗಿ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಇರುವರನ್ನು ಬಿಟ್ಟು ಹೊಸ ಶಾಸಕರಿಗೆ...

ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!

Poitical News: ಈಗಾಗಲೇ ರಾಜ್ಯಾದ್ಯಂತ ವಿಪಕ್ಷನಾಯಕನ ಆಯ್ಕೆ  ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಾಗಿ ಅನೇಕ ಚರ್ಚೆಗಳು  ಶುರುವಾಗಿದ್ದು ಯಾರಾಗ್ತಾರೆ ಅನ್ನೋ ಕುತೂಹಲಗಳು ಶುರುವಾಗಿದೆ. ಇದೀಗ ಇದರ ಜೊತೆ ಬಿ.ಎಸ್.ವೈ ಹೊಸದೊಂದು ಸುಳಿವನ್ನು ಕೂಡಾ  ನೀಡಿದ್ದಾರೆ. ಹೌದು  ಇಂದು ಜುಲೈ 5 ರಂದು  ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ಮತ್ತು ವಿಪಕ್ಷನಾಯಕನ ಆಯ್ಕೆ...

ಹರಕೆಯ ಕುರಿಯಾಗಲಿದ್ದಾರಾ ಬಿವೈ ವಿಜಯೇಂದ್ರ ..?

ವರುಣಾ: ಇನ್ನೇನು ಮೇ 10 ರಂದು ವಿಧಾನಸಭಾ ಚುನಾವಣಾ ನೆಡೆಯಲಿದ್ದೂ ಜೆಡಿಎಸ್ ಮತ್ತು ಕಾಂಗ್ರೆಸ್ ಈಗಾಗಲೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಆದರೆ ಭಾರತೀಯ ಜನತಾ ಪಾರ್ಟಿ ಈವರೆಗೂ ಟಿಕೆಟ್ ನೀಡದೆ ಕಾದು ನೋಡುವ ತಂತ್ರಗಾರಿಕೆ ನಡೆಸಿದ್ದಾರೆ. ಹಾಗೂ ಈ ಬಾರಿಯ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರವು ಚುನಾವಣಾ ಕಾರಣದಿಂದಾಗಿ ರಾಷ್ಟ್ರಾದ್ಯಂತ ಚರ್ಚೆಯಾಗುತ್ತಿದೆ. ಏಕೆಂದರೆ ವಿರೋಧ ಪಕ್ಷದ...

ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಕಾಂಗ್ರೆಸ್ ಕೈವಾಡವಿದೆ. ಸಿಎಂ ಆರೋಪ

political story: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ, ನಾವು ಸದಾಶಿವ ವರದಿಯಂತೆ ಮೀಸಲಾತಿ ಅನುಷ್ಠಾನ ಮಾಡಿಲ್ಲ. ನಮ್ಮ ಸಚಿವ ಸಂಪುಟ ತೀರ್ಮಾನದಂತೆ ಮಾಡಿದ್ದೇವೆ. ಕಾಂಗ್ರೆಸ್ ಅವರ ಕೃತ್ಯವನ್ನು ಖಂಡಿಸುತ್ತೇನೆ. ಸಮಾಜ...

ಕೆಸರಿ ಪಡೆ (ಭಾಜಪಾ) ಸೇರಲಿದ್ದಾರೆ, ಮಂಡ್ಯ ಗೌಡತಿ “ಸುಮಲತಾ ಅಂಬರೀಶ್”

political news: ಮಂಡ್ಯ : ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಪಕ್ಷ ಬದಲಾವಣೆಯ ಪರ್ವ ಜೋರಾಗಿದೆ.ಹಲವಾರು ನಾಯಕರು ಕೋತಿಯ ತರ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್ ಮಾಡಿತಿದ್ದಾರೆ. ಈಗಾಗಲೆ ಹಲವು ನಾಯಕರು ಟಿಕೇಟ್ಗಾಗಿ   ಪರದಾಡುತಿದ್ದಾರೆ. ಹೀಗಿರುವಾಗ ಮಂಡ್ಯದ ಗೌಡತಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆಲುವನ್ನು ಸಾಧಿಸಿ ಇಷ್ಟು ದಿನ ಸಂಸದೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ....

ರೈತ ಬಂಧು ಯಡಿಯೂರಪ್ಪ: ಪ್ರಧಾನಿ ಮೋದಿ

State News: Feb:27:ಇಂದು ಶಿವಮೊಗ್ಗ ಹಾಗು ಕುಂದಾನಗರಿ ಬೆಳಗಾವಿಯಲ್ಲಿ ನಮೋ  ಮೇನಿಯಾ  ಜೋರಾಗಿತ್ತು. ಹಾಗೆಯೇ ನರೇಂದ್ರ ಮೋದಿ ಕೂಡಾ ಜನಪರ  ಭಾಷಣ  ಮಾಡಿ ಜನಪರ  ಯೋಜನೆಗಳ ಬಗ್ಗೆ ಶ್ಲಾಘಿಸಿದರು. ಜೊತೆಗೆ ಯಡಿಯೂರಪ್ಪ  ಅನ್ನದಾನ  ಯೋಜನೆಯನ್ನು ಸಿರಿಧಾನ್ಯ  ಯೋಜನೆ   ಕುರಿತಾಗಿ ಹೇಳುವಂತಹ ಸಂದರ್ಭದಲ್ಲಿ ಮರುಕಳಿಸಿದರು. ಈ  ವೇಳೆ ಯಡಿಯೂರಪ್ಪ ರಾಜ್ಯಕ್ಕೆ  ನೀಡಿದ ಕೊಡುಗೆ  ಅಪಾರ ಅವರ ಅನ್ನದಾನ...

ಫೆ.27ಕ್ಕೆ ಮತ್ತೆ ಮೋದಿ ರಾಜ್ಯಕ್ಕೆ:ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಲಿರುವ ನಮೋ

State News: Feb:26:ಚುನಾವಣಾ ಕಣ  ರಂಗೇರ್ತಿದೆ. ಅದಾಗಲೇ ಪ್ರಚಾರ ಕೂಡಾ  ಭರದಿಂದ ಸಾಗ್ತಾ ಇದೆ ಈ  ಮಧ್ಯೆ ಪ್ರಧಾನಿಯೇ ಈ ಬಾರಿ ಪ್ರಚಾರದಲ್ಲಿ ಫುಲ್ ಆಕ್ಟಿವ್  ಆದಂತಿದೆ ಮತ್ತೆ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಶಿವಮೊಗ್ಗದ ಬಹು ನಿರೀಕ್ಷಿತ ಏರ್ಪೋರ್ಟ್ ಇದೀಗ ಅನಾವರಣ ಗೊಳ್ಳೋದಕ್ಕೆ ಸನ್ನದ್ಧವಾಗಿದೆ.  ಈ ಕಾರಣದಿಂದ ಏರ್ಪೋರ್ಟ್ ನ ಉದ್ಘಾಟನೆಗಾಗಿ ಮೋದಿ  ಆಗಮಿಸುತ್ತಿದ್ದಾರೆ. ಇನ್ನು...
- Advertisement -spot_img

Latest News

Political News: ಇಲ್ಲಿಯವರೆಗೂ ಪ್ರಧಾನಿ ಮೋದಿ ಹೇಳಿರುವುದೆಲ್ಲ ಹಸಿ ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಬರೀ ಸುಳ್ಳುಗಳನ್ನೇ ಹೇಳಿದ್ದಾರೆಂದು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ ಪ್ರಧಾನಮಂತ್ರಿ ನರೇಂದ್ರ...
- Advertisement -spot_img