ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಸಹಾಯಕ ಸ್ಥಿತಿಯಲ್ಲಿರುವದನ್ನು ನಾನು ನೋಡ್ತಿದಿನಿ. ರಾಜಕೀಯ ವಿದ್ಯಮಾನ ನೋಡಿದರೆ ಇಬ್ಬರು ಕೂಡಾ ಯಾರೂ ಹಿಂದೆ ಸರಿಯೋದಿಲ್ಲ ಎಂಬ ಪ್ರತಿಷ್ಟೆಗೆ ಬಿದ್ದಿದ್ದಾರೆ. ಇದೇ ರೀತಿ ಮುಂದೆ ನಡೆದರೆ ರಾಜ್ಯ ರಾಜಕೀಯ ಅಲ್ಲೋಲ ಕಲ್ಲೋಲ ಆಗೋ ಸಾಧ್ಯತೆ ಇದೆ ಅಂತ ಹಾವೇರಿಯಲ್ಲಿ ಮಾಜಿ ಸಿಎಂ...