ರಾಜಕೀಯ:ಈಗಾಗಲೆ ರಾಜ್ಯದಲ್ಲಿಕೆಲವು ದಿನಗಳಿಂದ ಕ್ಷುಲಕ ಕಾರಣಕ್ಕೆ ಪುಂಡಾಡಿಕೆಯಿಂದ ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಹನುಮನ ಜಯಂತಿ ದಿನ ಟಿ ನರಸೀಪುರದಲ್ಲಿ ಫೊಟೋ ವಿಚಾಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾಗಿದೆ. ಬೆಳಗಾವಿಯಲ್ಲಿ ಜೈನಮುನಿಗಳ ಕೊಲೆಯಾಗಿದೆ ಹಾಗೂ ಹಲವಾರು ಕೊಲೆ ಪ್ರಕರಣಗಳು ನಡೆಯುತ್ತಿವೆ
ಇದನ್ನು ವಿರೋಧಿಸಿ ವಿಪಕ್ಷಗಳು ರಾಜ್ಯದಲ್ಲಿ ಹತ್ಯೆ ನಡೆಯುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ...