ದೇಶದಲ್ಲಿ ಕೊರೋನಾ ಎರಡನೇಯ ಅಲೆ ವ್ಯಾಪಕವಾಗಿ ಹರಡಿರುವ ಕಾರಣ, ಪ್ರಧಾನಿ ಮೋದಿ, ಎಲ್ಲಾ ರಾಜ್ಯದ ಸಿಎಂ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಬುಧವಾರದಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಇಡೀ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವ್ಯಾಪಿಸುತ್ತಿರುವುದು ಮಹಾರಾಷ್ಟ್ರ ಮತ್ತು ಕೇರಳದಲ್ಲಿ. ಕೇರಳದಿಂದ ಮಂಗಳೂರಿಗೆ ಜನ ಬರುವ ಕಾರಣಕ್ಕೆ ಇದೀಗ ಮಂಗಳೂರಿನಲ್ಲೂ ಕಟ್ಟುನಿಟ್ಟಿನ...
ಉತ್ತರಾಖಂಡ : ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.
https://www.youtube.com/watch?v=d19dy3zVLWg
ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಉಳಿದಿರುವ ವೇಳೆ, ತ್ರಿವೇಂದ್ರ ಸಿಂಗ್ ರಾವತ್ ಅವರ...
ದರ್ಶನ್ ಫ್ಯಾನ್ಸ್ ಜೊತೆಗಿನ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ನವರಸ ನಾಯಕ ಜಗ್ಗೇಶ್ ಗೆ ಬಿಜೆಪಿ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಬಿಜೆಪಿ ಉಸ್ತುವಾರಿಗಳ ಪೈಕಿ ಓರ್ವರಾಗಿ ಜಗ್ಗೇಶ್ ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 10 ಮಂದಿ ಮುಖಂಡರನ್ನ ಉಸ್ತುವಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಈ ಹತ್ತು ಮಂದಿ ಉಸ್ತುವಾರಿಗಳ ಪೈಕಿ...
ಮೈಸೂರು : ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಸ್ಥಾನಗಳು ಒಲಿದಿವೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ರುಕ್ಮೀಣಿ ಮಾದೇಗೌಡ ೨೩ನೇ ಮೇಯರ್ ಆಗಿ ಆಯ್ಕೆಯಾಗಿದ್ದು, ಕಾಂಗ್ರೆಸ್‌ನಿಂದ 23ನೇ ಉಪಮೇಯರ್ ಆಗಿ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ.
https://www.youtube.com/watch?v=02hLrOiFikY
ಮೇಯರ್ ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ರುಕ್ಮೀಣಿ ಮಾದೇ...
ಬೆಂಗಳೂರು : ಶಿವಕುಮಾರ್ ನೇತೃತ್ವದ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಯುವ ಪತ್ರಕರ್ತರಿಗೆ ಹೊಸ ಭರವಸೆ ಮೂಡಿಸಿದೆ. ಜೊತೆಗೆ ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಇತಿಹಾಸ ಸೃಷ್ಟಿಸಲಿದೆ ಅಂತ ತಿಳಿಸಿದ್ರು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ಪತ್ರಕರ್ತ ಬೆಳಗೂರು ಸಮೀವುಲ್ಲಾ ಶಿವಕುಮಾರ್ ನೇತೃತ್ವದ ಪತ್ರಕರ್ತರ ತಂಡದ ಕಾರ್ಯವನ್ನ ಶ್ಕಾಘಿಸಿದ್ರು.
ಬೆಂಗಳೂರು : ಯುವ ಪತ್ರಕರ್ತರು ಸೇರಿ ಪ್ರಾರಂಭ ಮಾಡಿರುವ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾಗೆ ಉತ್ತಮ ಭವಿಷ್ಯವಿದೆ ಎಂದು ಬೆಂಗಳೂರು ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೋ ನಿಂಗೇಗೌಡರು ತಿಳಿಸಿದ್ರು. ಕಚೇರಿಗೆ ಭೇಟಿ ನೀಡಿ ಮಾತನಾಡಿದ ನಿಂಗೇಗೌಡರು ಶಿವಕುಮಾರ್ ಮತ್ತು ತಂಡದ ಕಾರ್ಯವನ್ನ ಶ್ಲಾಘಿಸಿದ್ರು.
ಡಿಜಿಟಲ್ ಮಾಧ್ಯಮದಲ್ಲಿ ಕರ್ನಾಟಕ ಟಿವಿ ಗಟ್ಟಿಯಾಗಿ ಬೇರೂರಲಿದೆ - ಗುರುಲಿಂಗಸ್ವಾಮಿ
ಇನ್ನು ಕಾರ್ಯಕ್ರಮದಲ್ಲಿ...
ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ, ಜೀ ಕನ್ನಡದ ನಂ ಒನ್ ಧಾರವಾಹಿ ಸತ್ಯ ದಲ್ಲಿ ನಟಿಸಿರುವ ಬಾಮೈದ ಖ್ಯಾತಿಯ ರಘು ಸೀರುಂಡೆ ಭಾಗಿಯಾಗಿದ್ದರು. ಶಿವಣ್ಣ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ.
ಪತ್ರಕರ್ತರ ಹಿತ ದೃಷ್ಟಿಯಿಂದ ಹಾಗೂ ಜರ್ನಲಿಂ ಜೀವಂತವಾಗಿ ಸತ್ಯದೆಡೆ ಮುನ್ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ತಂಡಕ್ಕೆ...
ಬೆಂಗಳೂರು : ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಡಿಸಿಎಂ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..
ಇಂದಿನ ಮಾಧ್ಯಮ ಜಗತ್ತು ಬದಲಾವಣೆ ಕಡೆ ಮುಖ ಮಾಡ್ತಿದೆ. ಇಂಥಹ ಸಂದರ್ಭದಲ್ಲಿ ಹಿರಿಯ & ಕಿರಿಯ ಪತ್ರಕರ್ತರು ಡಿಜಿಟಲ್ ಮಾಧ್ಯಮದ ಕಡೆ ಹೆಜ್ಜೆ...
ಬೆಂಗಳೂರು : ಜನ ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಕಡೆ ಮುಖ ಮಾಡ್ತಿದ್ದಾರೆ.. ಮೊಬೈಲ್ ನಲ್ಲೇ ಎಲ್ಲಾ ಸಿಗುವಾಗ ಬೇರೆಗೆ ನ್ಯೂಸ್, ಮನರಂಜನೆಗೆ ಅಂತ ಸಮಯ ಕಳೆಯೋದಿಲ್ಲ. ಡಿಜಿಟಲ್ ಮಾಧ್ಯಮ ಜನರನ್ನ ಸೆಳೆಯುತ್ತದೆ. ಕರ್ನಾಟಕ ಟಿವಿ ಡಿಜಿಟಲ್ ತಂಡದ ಕಾರ್ಯ ಒಳ್ಳೆಯ ಉದ್ದೇಶದಿಂದ ಕೂಡಿರಲಿ. ಸಮಾಜದ ಎಲ್ಲಾ ವಿಚಾರಗಳನ್ನ ಎತ್ತಿ ತೋರಿಸಲಿ ಅಂತ ಸಲಹೆ ನೀಡಿದ್ರು..
ಇದೇ...
ನಿಮ್ಮ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಹೊಸ ಕಚೇರಿಯಲ್ಲಿ ಕಾರ್ಯಾರಂಭ ಮಾಡಿತು.. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಗಮಿಸಿ ಕರ್ನಾಟಕ ಟಿವಿಯ ಸಂಪಾದಕರಾದ ಶಿವಕುಮಾರ್ ತಂಡಕ್ಕೆ ಶುಭ ಕೋರಿದ್ರು..
ಜನ ಟಿವಿಯಿಂದ ಡಿಜಿಟಲ್ ಮಾಧ್ಯಮದ ಕಡೆ ಶಿಫ್ಟ್ ಆಗ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಟಿವಿ ಮೀಡಿಯಾದಲ್ಲಿ ಕೆಲಸ ಮಾಡಿದ ಶಿವಕುಮಾರ್ ಮತ್ತು...
ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾವ ಕಾಲಕ್ಕೂ...