Sunday, February 22, 2026

Bjp

ಗಾಯಗೊಂಡ ಸೈನಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ..

ಧಿಡೀರನೇ ಲಡಾಕ್‌ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ, ಅಲ್ಲಿನ ಸೈನಿಕರನ್ನು ಕುರಿತು ಭಾಷಣ ಮಾಡಿದರು. ಅಷ್ಟೇ ಅಲ್ಲದೇ, ಮೊನ್ನೆ ನಡೆದ ಚೀನಾ- ಭಾರತ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನ ಕೂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. https://youtu.be/YagvfaAfT40 ಗಲ್ವಾನ್ ಕಣಿವೆಯಲ್ಲಿ ಗಾಯಗೊಂಡ ಸೈನಿಕರಿನ್ನಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸ್ಥಳಕ್ಕೆ ಇಂದು...

ಲಡಾಕ್‌ನಲ್ಲಿ ಪ್ರಧಾನಿ ಮೋದಿ: ಶತ್ರುರಾಷ್ಟ್ರಗಳಿಗೆ ಖಡಕ್ ಸಂದೇಶ ರವಾನೆ..!

ಭಾರತ ಮತ್ತು ಚೀನಾ ಗಡಿವಿವಾದ ಮುಂದುವರಿದಿದ್ದು, ಮೊನ್ನೆ ಮೊನ್ನೆ ತಾನೇ ಚೀನಾ ಕ್ಯಾತೆ ತೆಗೆದು ನಮ್ಮ ಭಾರತೀಯ ಯೋಧರ ಸುದ್ದಿಗೆ ಬಂದಿತ್ತು. ಭಾರತದ ಸೈನಿಕರು ಹುತಾತ್ಮರಾಗಲು ಕಾರಣರಾಗಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟ ಭಾರತೀಯ ಸೈನಿಕರು ಚೀನಾದ 40 ಸೈನಿಕರನ್ನು ಸದೆಬಡೆದಿದ್ದಾರೆ. ಆದ್ರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಡನ್ ಆಗಿ ಲಡಾಕ್ ಪ್ರದೇಶಕ್ಕೆ...

ರಾಜ್ಯ ಸರ್ಕಾರದ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ ಮಾಜಿ ಸಿಎಂ ಕುಮಾರಸ್ವಾಮಿ..!

ಕೊರೊನಾ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ, ಕೊರೋನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. https://youtu.be/rj9aRcSxRDQ ಕಳೆದ ಮೂರು ತಿಂಗಳಿಂದ...

‘ಮುಂಬರುವ ಹಬ್ಬಗಳಲ್ಲಿ ಮೋದಿ ಬಕ್ರೀದ್ ಹಬ್ಬವನ್ನ ಹೇಳಲಿಲ್ಲ’

ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ಇನ್ನೇನು ಸಾಲು ಸಾಲು ಹಬ್ಬಗಳು ಬರುತ್ತಿದೆ. ಕೊರೊನಾದಿಂದಾಗಿ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ ಎಂದಾಗಬಾರದು. ಹಾಗಾಗಿ ಪ್ರತಿ ಬಡಕುಟುಂಬಕ್ಕೆ ಪ್ರತಿ ತಿಂಗಳು ನವೆಂಬರ್ ತನಕ 5 ಕೆಜಿ ಅಕ್ಕಿ, ಬೇಳೆ ಮತ್ತು ಗೋಧಿ ನೀಡುತ್ತೇವೆಂದು ಘೋಷಿಸಿದರು. https://youtu.be/DAKr2vs_d2g ಈ ವೇಳೆ ಭಾಷಣದಲ್ಲಿ ನಾಗಪಂಚಮಿ, ಗಣೇಶ್...

ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಬಿಜೆಪಿ ಒತ್ತಾಯ..!

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಜ್ಞಾ ಕಾರ್ಯಕ್ರಮದ ಪ್ರಯುಕ್ತ ಅಳವಡಿಸಿರುವ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗೆ ಇಂದು ಭಾರತೀಯ ಜನತಾ ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾದ ಕಾರ್ಯಕರ್ತರು ದೂರು ನೀಡಿದರು. https://youtu.be/K1jyp-ooits ಇಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾಧ್ಯಕ್ಷರಾದ ಅಭಿಲಾಷ್ ರೆಡ್ಡಿ ಎಂ...

ಯಲಹಂಕ ಡೈರಿ ವೃತ್ತದ ಫ್ಲೈ ಓವರ್‌ಗೆ ವೀರ್ ಸಾವರ್ಕರ್ ಹೆಸರಿಡಲು ಬಿಬಿಎಂಪಿ ತೀರ್ಮಾನ..!

ಬೆಂಗಳೂರು: ಯಲಹಂಕ ಡೈರಿ ವೃತ್ತದ ಫ್ಲೈ ಓವರ್‌ಗೆ ವೀರ್ ಸಾವರ್ಕರ್ ಹೆಸರಿಡುವ ವಿಚಾರಕ್ಕೆ ಸಬಂಧಿಸಿದಂತೆ ವಿವಾದಿತ ಜಾಗಕ್ಕೆ ವೀರ್ ಸಾವರ್ಕರ್ ಹೆಸರಿಡಲು ಪಾಲಿಕೆ ತೀರ್ಮಾನಿಸಿದೆ. ಈ ಬಗ್ಗೆ ಇಂದು ತೀರ್ಮಾನಿಸಿದ ಬಿಬಿಎಂಪಿ, ಶ್ರೀ ವೀರ ಸಾವರ್ಕರ್ ಮೇಲ್ಸೇತುವೆ ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ. ಕಾಂಗ್ರೆಸ್ ಸದಸ್ಯರು ಇಲ್ಲದ ವೇಳೆ ಬಿಜೆಪಿ ಈ ಬಗ್ಗೆ...

80 ಕೋಟಿ ಬಡ ಜನರಿಗೆ ಶುಭಸುದ್ದಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ..

ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಲಾಕ್‌ಡೌನ್ ಮತ್ತು ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಗರೀಬ್ ಕಲ್ಯಾಣ್ ಯೋಜನೆಯನ್ನ ವಿಸ್ತರಿಸುವ ಮೂಲಕ ಬಡವರಿಗೆ ಶುಭಸುದ್ದಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧೀನಿ ಮೋದಿ, ಕೊರೊನಾ ಮಹಾಮಾರಿಯೊಂದಿಗೆ ಹೋರಾಡುತ್ತ, ಅನ್‌ಲಾಕ್ -2ಗೆ ಪ್ರವೇಶಿಸಿದ್ದೇವೆ. ಕೊರೊನಾ ಸಾವಿನ ಬಗ್ಗೆ ಹೇಳುವುದಾದರೆ ಭಾರತವು ಕಡಿಮೆ ಪ್ರಮಾಣದಲ್ಲಿದೆ....

ಅಂಬರೀಷ್ ಸ್ಮಾರಕಕ್ಕೆ 1 ಎಕರೆ 34 ಕುಂಟೆ ಭೂಮಿ ನೀಡಿದ ಸರ್ಕಾರ: ಧನ್ಯವಾದ ತಿಳಿಸಿದ ಸುಮಲತಾ..!

ಅಂಬರೀಶ್ ಅವರ ಸ್ಮಾರಕಕ್ಕೆ ಸರಕಾರವು 1 ಎಕರೆ 34 ಕುಂಟೆ ಭೂಮಿಯನ್ನು ನೀಡುವ ಮೂಲಕ ಅಂಬರೀಶ್ ಅವರ ಕೊಡುಗೆ ಮತ್ತು ಸೇವೆಗಳನ್ನು ಗೌರವಿಸಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಷ್, ಅಂಬರೀಷ್ ಸ್ಮಾರಕ ನಿರ್ಮಾಣ ಪ್ರತಿಷ್ಠಾನದ ಬಗ್ಗೆ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುಮಲತಾ, ಅಂಬರೀಶ್ ಅವರ...

ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ. ದಾಳಿ..!

ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ನಡೆಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗ್ರೂಪ್‌ನ ಬ್ಯಾಂಕ್ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು. ಈ ಹಿಂದೆ ವಿಚಾರಣೆಗೆ ಕರೆದಾಗ ಅಹ್ಮದ್ ಪಟೇಲ್ ಅನಾರೋಗ್ಯದ ಕಾರಣ ಹೇಳಿದ್ದರು. ಆದ್ದರಿಂದ ಇ.ಡಿ.ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತೆ ಎಂದು ಅಹ್ಮದ್ ಪಟೇಲ್‌ಗೆ ಮೊದಲೇ ಸೂಚಿಸಲಾಗಿತ್ತು....

ನನಗೆ ಮೊದಲ ಆದ್ಯತೆ ಮೈಷುಗರ್ ಕಾರ್ಖಾನೆ ಪ್ರಾರಂಭವಾಗಬೇಕು

ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದಿದ್ದಾರೆ. ನನಗೆ ಒ&ಎಂ ಗೆ ಆಕ್ಷೇಪಾ ಇಲ್ಲಾ. ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು. ಸುರಕ್ಷಿತವಾಗಿ ಮತ್ತೆ 6 ತಿಂಗಳು ನಿಲ್ಲುವಂತಾಗಬಾರದು. ಅವತ್ತಿಂದ ಇವತ್ತಿನ ವರೆಗೆ ಸರ್ಕಾರಗಳು ದುಡ್ಡು ಕೊಟ್ಟಿದ್ರು. ಸರಿಯಾದ ರೀತಿ ಮ್ಯಾನೇಜ್ಮೆಂಟ್ ಮಾಡಕ್ಕಾಗದೇ ವಿಫಲವಾಗಿದೆ. 2 ವರ್ಷದಿಂದ...
- Advertisement -spot_img

Latest News

ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ. ಯುವ ಮೋರ್ಚಾ...
- Advertisement -spot_img