Thursday, August 21, 2025

Bjp

Zepto, Blinkit ಅಷ್ಟು ಬೇಗ ಹೇಗೆ ನಿಮಗೆ ಬೇಕಾದ ವಸ್ತುಗಳನ್ನು ಡಿಲೆವರ್ ಮಾಡತ್ತೆ..?

Tech News: ಮುಂದುವರಿದ ನಗರಗಳಲ್ಲಿ ಜೋಮ್ಯಾಟೋ, ಸ್ವಿಗ್ಗಿ, ಜೆಪ್ಟೋ, ಬ್ಲಿಂಕಿಟ್‌ನಂಥ ಆ್ಯಪ್‌ನಲ್ಲಿ ಜನ ತಮಗೆ ಬೇಕಾದ ವಸ್ತು, ಫುಡ್ ಎಲ್ಲವನ್ನೂ ಖರೀದಿಸುತ್ತಾರೆ. ಆರ್ಡರ್ ಮಾಡಿದ ಕೆಲವೇ ಸಮಯದಲ್ಲಿ ನಿಮಗೆ ಬೇಕಾದ್ದೆಲ್ಲವೂ, ನಿಮ್ಮ ಮನೆ ಬಳಿ ಬಂದಿರುತ್ತದೆ. ಹಾಗಾದ್ರೆ ಜೆಪ್ಟೋ, ಬ್ಲಿಂಕಿಟ್ ಹೇಗೆ ಅಷ್ಟು ಬೇಗ ವಸ್ತುಗಳನ್ನು ಡಿಲೆವರ್ ಮಾಡುತ್ತದೆ ಅಂತಾ ತಿಳಿಯೋಣ ಬನ್ನಿ.. ಇಂಥ ಕಂಪನಿಗಳೆಲ್ಲ...

Hubli: ಮಾರುಕಟ್ಟೆಯಲ್ಲಿ ಪಾಲಿಸ್ಟರ್ ಧ್ವಜಗಳ ಭರಾಟೆ: ಖಾದಿ ಉದ್ಯಮಕ್ಕೆ ಆಘಾತ

Hubli: ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಾಗುವ ರಾಷ್ಟ್ರೀಯ ಖಾದಿ ಧ್ವಜಕ್ಕೆ ತನ್ನದೇ ಆದಂತ ಗೌರವ ಹಾಗೂ ಮಹತ್ವವಿದೆ. ಆದರೆ ಈಗ ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳೇ ಕಣ್ಮರೆಯಾಗಿದ್ದು, ಪಾಲಿಸ್ಟರ್ ಧ್ವಜದ ಭರಾಟೆ ಜೋರಾಗಿದೆ. ಇದರಿಂದ ಖಾದಿ ಉದ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಸಂಹಿತೆ ತಿದ್ದುಪಡಿ ತಂದಿದ್ದು, ಈಗ ಖಾದಿ ಉದ್ಯಮಕ್ಕೆ...

ಸಾರಿಗೆ ಬಸ್ ಗ್ಲಾಸ್ ವಡೆದು ಚಾಲಕನ ಮೇಲೆ ಹ*ಲ್ಲೆ ಯತ್ನಿಸಿದ ಆರೋಪಿ ಬಂಧನ

Hubli: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ KSRTC ಬಸ್ ತಡೆದು ಬಸ್ ಕಿಡಕಿ ಗ್ಲಾಸ್ ವಡೆದು ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಬಂಧನ ಮಾಡಲಾಗಿದೆ. ಡೇವಿಡ್ ಎಂಬ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು. ಈತ ಹುಬ್ಬಳ್ಳಿ ಗದಗ ರಸ್ತೆಯಲ್ಲಿ . ಕ್ಷುಲ್ಲಕ ಕಾರಣಕ್ಕೆ KSRTC ಬಸ್ ಚಾಲಕನ ಜೊತೆ ಜಗಳಾಗಿ . ಬಸ್ ಅಡ್ಡಗಟ್ಟಿ ಗ್ಲಾಸ್ ವಡೆದು ಹಲ್ಲೆಗೆ...

ಹುಬ್ಬಳ್ಳಿಯಲ್ಲಿ ರಾರಾಜಿಸುತ್ತಿವೆ ತ್ರಿವರ್ಣ ಧ್ವಜಗಳು : ದೇಶಾಭಿಮಾನಿಗಳ ಖರೀದಿ ಜೋರು

Hubli News: ಹುಬ್ಬಳ್ಳಿ: ನಾಳೆ ಆಗಷ್ಟ್ 15 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಕರೆ ಕೊಟ್ಟ ಹಿನ್ನೆಲೆಯಲ್ಲಿ, ಎಲ್ಲಾ ದೇಶಾಭಿಮಾನಿಗಳು ಭಾರತಾಂಭೆಯ ಧ್ವಜಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್, ಗಬ್ಬೂರ ಕ್ರಾಸ್, ಹೊಸೂರ ಕ್ರಾಸ್...

Money Knowledge: ಹಣದಿಂದ ಹಣವನ್ನು ದುಡಿಯೋದು ಹೇಗೆ?

Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ. https://youtu.be/qXc8E2h6EnA ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ...

ಬಿಕ್ನಿ ಹಾಕೊಂಡ್ ಮೇಲೆ ತುಂಬಾ ಅವಕಾಶಗಳು ಬಂತು: Chitral Rangaswamy

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/9NJ3DYFxd5U ಸಿರಿಯಲ್‌ ನಲ್ಲಿ ನಟಿಸುವ ಅವಕಾಶ ಕಡಿಮೆಯಾದಾಗ, ನಾನೇನಾದ್ರೂ ಡಿಫ್ರರೆಂಟ್ ಆಗಿ ಮಾಡಬೇಕು ಅಂತಾ ನಿರ್ಧಿರಿಸಿದ್ದ ಚಿತ್ರಾಲ್, ಬಾಡಿ ಬಿಲ್ಡೀಂಗ್ ಸ್ಪರ್ಧೆಗೆ ಸೇರಿದ್ದರು....

Hubli News: ಕುರಿಗಾರರ ಪಶು ಪಾಲಕರ ದೌರ್ಜನ್ಯ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ

Hubli News: ಹುಬ್ಬಳ್ಳಿ: ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಹಾಗೂ ಕುರಿಗಾರರ ಪಶು ಪಾಲಕರ ದೌರ್ಜನ್ಯ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರದೇಶ ಕುರುಬ ಸಮಾಜದ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಅಂಬೇಡ್ಕರ ಸರ್ಕಲ್ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಕುರಿಗಳು ಕುರಿಗಾರರು ಮತ್ತೆ ಕುರುಬ ಸಮಾಜದ ನಾಯಕರು ಕುರಿಗಳ...

Bagalakote: ಪೊದೆಯಲ್ಲಿ ನವಜಾತ ಶಿಶು ಪತ್ತೆ, ಸ್ಥಳೀಯರಿಂದ ರಕ್ಷಣೆ

Bagalakote: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ನವಜಾತ ಹೆಣ್ಣು ಶಿಶು ಸಿಕ್ಕಿದ್ದು, ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಜನತಾ ಪ್ಲಾಟ್ ಕೇಂದ್ರದ ಬಳಿ ಈ ಘಟನೆ ನಡೆದಿದೆ. ತಾಯಿಯಾದವಳು ಹೆತ್ತ ಬಳಿಕ ಹೆಣ್ಣು ಮಗು ಎಂದು ತಿಳಿದು, ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಜಿಲ್ಲೆಯಲ್ಲಿ ನವಜಾತ ಶಿಶು ಪತ್ತೆ ಕೇಸ್...

Health Tips: ಶುಗರ್ ಲೆವಲ್ ನಿಭಾಯಿಸಲು ಈ 3 ವಸ್ತು ಬಳಸಿ..

Health Tips: ಇಂದಿನ ಕಾಲದಲ್ಲಿ ಹಲವರಿಗೆ ಬಿಪಿ, ಶುಗರ್ ಇರೋದು ಕಾಮನ್ ಆಗಿದೆ. ಚಿಕ್ಕ ಚಿಕ್ಕ ಮಕ್ಕಳಿರುವಾಗಲೇ, ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದೆ. ಆದರೆ ನಾವು ನಮ್ಮ ಆಹಾರ ಸೇವನೆಯಿಂದಲೇ ಈ ಸಮಸ್ಯೆಗಳನ್ನು ಸರಿಪಡಿಸಬಹುದು. ಹಾಗಾದ್ರೆ ಶುಗರ್ ಲೆವಲ್ ನಿಭಾಯಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಶುಗರ್ ಲೆವಲ್ ನಿಭಾಯಿಸಬೇಕು ಅಂದ್ರೆ ಇರುವ ಸಿಂಪಲ್ ರೆಸಿಪಿ...

Health Tips: ಆಹಾರ ಸೇವನೆ ಮಾಡಿದ ತಕ್ಷಣ ಮಲಗಬಾರದು.. ಯಾಕೆ..?

Health Tips: ಹಲವರು ಆಹಾರ ಸೇವನೆ ಮಾಡಿದ ತಕ್ಷಣ ನಿದ್ದೆ ಮಾಡಲೋ, ಅಥವಾ ಬರೀ ಮಲಗಿ ಸಮಯ ಕಳೆಯಲೋ ಹೋಗುತ್ತಾರೆ. ಆದರೆ ಇದು ಉತ್ತಮವಾದ ಅಭ್ಯಾಸವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಉದ್ಭವಿಸುತ್ತದೆ. ಹಾಗಾದ್ರೆ ಆಹಾರ ಸೇವನೆಯ ಬಳಿಕ ಮಲಗಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಊಟವಾದ ತಕ್ಷಣ ಮಲಗಬೇಕು ಹೌದು....
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img