ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಕಾಂತ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯೊಬ್ಬಳು ದೈಹಿಕ ಸಂಪರ್ಕಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಗೆಳೆಯನೇ ಆಕೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮೂಲದ 37 ವರ್ಷದ ಸಾಯಿ ಬಾಬು ಚೆನ್ನೂರು ಎಂಬಾತನನ್ನು ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ. ಅವನು...
crime news
ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಮಾಡಲು ಈಗಿನ ದಿನಮಾನದಲ್ಲಿ ತುಂಭಾ ಸುಲಭ ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಜನರು ವಿಕ್ಷಣೆ ಮಾಡುವ ಮುಖಾಂತರ ನೀವು ಹಣ ಸಂಪಾದನೆ ಮಾಡಬಹುದು ಹಾಹೂ ಹಲವಾರು ವ್ಯವಹಾರಗಳನ್ನು ಆನ್ಲೆöÊನ್ ಮುಖಾಂತರ ಮಾಡಿ ಹಣ ಸಂಪಾದನೆ ಮಾಡಬಹುದು ಆದರೆ ಇನ್ನ ಕೆಲವರು ಹಣ ಸಂಪಾದನೆ ಮಾಡಲು ಇನ್ನೊಬ್ಬರನ್ನು...
Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ...